ತಾತನನ್ನು ಕೊಂದ ದೃಶ್ಯಗಳನ್ನು ಫೇಸ್‍ಬುಕ್‍ನಲ್ಲಿ ಹಾಕಿದ್ದ ‘ಮೆಂಟಲ್’ಮೊಮ್ಮಗ ಆತ್ಮಹತ್ಯೆ

ನ್ಯೂಯಾರ್ಕ್, ಏ.20-ಅಜ್ಜನನ್ನು ಕೊಂದು ಆ ಕೃತ್ಯದ ದೃಶ್ಯಗಳನ್ನು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದ ಆರೋಪಕ್ಕೆ ಗುರಿಯಾಗಿದ್ದ ಮೊಮ್ಮಗನನ್ನು ಪೊಲೀಸರು ಬೆನ್ನತ್ತಿದ ನಂತರ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ

Read more