ರಾಜಕೀಯ ದ್ವೇಷಕ್ಕೆ ಕೋಲಾರ ಅಭ್ಯರ್ಥಿ ಕಾರು ಧಗ ಧಗ

ಕೋಲಾರ, ಏ.24- ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಬಿಜೆಪಿ ಅಭ್ಯರ್ಥಿಯ ಇನೋವಾ ಕಾರಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಘಟನೆ ನಗರದ ಕಟಾರಿಪಾಳ್ಯದಲ್ಲಿ ನಡೆದಿದೆ. ಅಪರಿಚಿತ

Read more