ಹೆಂಡದ ಅಮಲಿನಲ್ಲಿ ಹೆಂಡತಿಯನ್ನು ಕೊಚ್ಚಿಕೊಂದು ಪರಾರಿಯಾದ ಗಂಡ

ಕೋಲಾರ, ಏ.25- ಕುಡಿದ ಅಮಲಿನಲ್ಲಿ ಪತ್ನಿಯನ್ನು ಕೊಚ್ಚಿ ಕೊಲೆ ಮಾಡಿ ಪತಿ ಪರಾರಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೂಲತಃ ಶಿಡ್ಲಘಟ್ಟದವಳಾದ ಶ್ಯಾನುಮಾ (42) ಕೊಲೆಯಾದ ಪತ್ನಿ. 

Read more

ಕೊಟ್ಟಿಗೆಗೆ ನುಗ್ಗಿ 30 ಕುರಿಗಳನ್ನು ಕೊಂದ ಚಿರತೆ

ಕೋಲಾರ, ಮಾ.10- ಕೊಟ್ಟಿಗೆಗೆ ನುಗ್ಗಿದ ಚಿರತೆ 30 ಕುರಿಗಳನ್ನು ಸಾಯಿಸಿರುವ ಘಟನೆ ತಾಲೂಕಿನ ಕ್ಯಾಲನೂರು ಗ್ರಾಮದಲ್ಲಿ ನಡೆದಿದೆ. ಸುನಂದಮ್ಮ ಎಂಬುವವರಿಗೆ ಸೇರಿದ 30 ಕುರಿಗಳನ್ನು ಚಿರತೆ ಸಾಯಿಸಿದ್ದು,

Read more

ಜಿಲ್ಲಾಧಿಕಾರಿ ದಿಢೀರ ದಾಳಿಗೆ ಬೆಚ್ಚಿಬಿದ್ದ ಕೋಲಾರ ಮರಳು ಮಾಫಿಯಾ

ಕೋಲಾರ, ಫೆ.24- ಅಕ್ರಮ ಮರಳು ಅಡ್ಡೆ ಮೇಲೆ ದಿಢೀರ್ ದಾಳಿ ನಡೆಸಿರುವ ಜಿಲ್ಲಾಧಿಕಾರಿ ಸತ್ಯವತಿ ಅವರು ದಂಧೆಕೋರರು ಮತ್ತು ತಾಲೂಕು ಅಧಿಕಾರಿಗಳಿಗೆ ಚಳಿ ಬಿಡಿಸಿದ್ದಾರೆ.   ಬಂಗಾರಪೇಟೆ ತಾಲೂಕಿನ

Read more

ಆರತಕ್ಷತೆ ವೇಳೆಗೆ ವಧು, ಮಹೂರ್ತದ ಸಮಯಕ್ಕೆ ವರ ಜೂಟ್..! : ಮ್ಯಾರೇಜ್ ಮೂರಾಬಟ್ಟಿ

ಕೋಲಾರ, ಜ.28- ಬಂಧು, ಬಳಗ , ಸ್ನೇಹಿತರು ಎಲ್ಲರೂ ಸಂಭ್ರಮದಿಂದ ಮದುವೆ ಮನೆಗೆ ಬಂದಿದ್ದರು. ಅಂದುಕೊಂಡಂತೆ ಎಲ್ಲಾ ಆಗಿದ್ದರೆ ಮದುವೆ ಚೆನ್ನಾಗಿಯೇ ಆಗ್ತಿತ್ತು. ಆದರೆ ವಧು-ವರ ಇಬ್ಬರು

Read more

ಮರಕ್ಕೆ ಅಪ್ಪಳಿಸಿದ ಆಟೋ, ಒಂದೇ ಕುಟುಂಬದ ಮೂವರ ಸಾವು

ಕೋಲಾರ, ಜ.13- ದೇವಸ್ಥಾನಕ್ಕೆ ಹೋಗಿ ವಾಪಸಾಗುತ್ತಿದ್ದಾಗ ನಿಯಂತ್ರಣ ತಪ್ಪಿ ಆಪೆ ಆಟೋ ಮರಕ್ಕೆ ಅಪ್ಪಳಿಸಿದ ಪರಿಣಾಮ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮುಳಬಾಗಿಲು ಗ್ರಾಮಾಂತರ

Read more

ಹೊಸ ಪಕ್ಷ ಕಟ್ಟಲು ಮುಂದಾಗಿರುವ ವರ್ತೂರು ಪ್ರಕಾಶ್’ರಿಂದ ಭರ್ಜರಿ ಬಾಡೂಟ

ಕೋಲಾರ, ನ.14- ನಮ್ಮ ಕಾಂಗ್ರೆಸ್ ಎಂಬ ಹೊಸ ಪಕ್ಷ ಕಟ್ಟಲು ಮುಂದಾಗಿರುವ ಶಾಸಕ ವರ್ತೂರು ಪ್ರಕಾಶ್ ಇಂದು ಕಾರ್ಯಕರ್ತರು ಹಾಗೂ ಅಭಿಮಾನಿಗಳನ್ನು ಮೆಚ್ಚಿಸಲು ಭರ್ಜರಿ ಬಾಡೂಟ ಏರ್ಪಡಿಸಿದ್ದರು.

Read more

ಕೋಲಾರದಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿತ, ಅದೃಷ್ಟವಶಾತ್ ಪ್ರಾಣಹಾನಿಯಿಲ್ಲ

ಕೋಲಾರ, ನ.9- ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ವೃತ್ತದಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇಂದು ಬೆಳಗ್ಗೆ 6.40ರ ಸಮಯದಲ್ಲಿ ಫಲಾಮೃತ

Read more

ಬಹಿರ್ದೆಸೆ ಮುಕ್ತ ಕೋಲಾರಕ್ಕೆ ವಿದೇಶಿ ಅಧ್ಯಯನ ತಂಡ ಭೇಟಿ 

ಕೋಲಾರ, ಅ.25-ಕೋಲಾರ ತಾಲ್ಲೂಕಿನ ಕೊಡಿರಾಮಸಂದ್ರ ಗ್ರಾಮಕ್ಕೆ ವಿದೇಶಿ ಅಧ್ಯಯನ ತಂಡವು ಭೇಟಿ ನೀಡಿ ಈ ಗ್ರಾಮವು ಬಯಲು ಬಹಿರ್ದೆಸೆ ಮುಕ್ತ ಗ್ರಾಮವಾಗಿ ಘೋಷಣೆಯಾಗಿರುವುದರ ಕುರಿತು ಅಧ್ಯಯನ ನಡೆಸಿತು.

Read more

ಪ್ರವಾಸಿ ಮಂದಿರದಲ್ಲಿ ಮೋಜುಮಸ್ತಿ ಮಾಡುತ್ತಿದ್ದವರಿಗೆ ಶಾಕ್ ಕೊಟ್ಟ ಜಿಲ್ಲಾಧಿಕಾರಿ ಸತ್ಯವತಿ

ಕೋಲಾರ,ಅ.25-ಪ್ರವಾಸಿ ಮಂದಿರ(ಐಬಿ)ದ ಮೇಲೆ ಜಿಲ್ಲಾಧಿಕಾರಿ ಜಿ.ಸತ್ಯವತಿ ಅವರು ದಾಳಿ ಮಾಡಿ ಏಳು ದ್ವಿಚಕ್ರ ವಾಹನ ಹಾಗೂ ಎರಡು ಕಾರುಗಳನ್ನು ವಶಪಡಿಸಿಕೊಂಡು ನಗರ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ. ನಗರದ

Read more

ಮಿಸ್ಟರ್ ವರ್ಲ್ಡ್ ಸ್ಪರ್ಧೆಗೆ ಆಯ್ಕೆಯಾದ ಕೋಲಾರದ ಇಬ್ಬರು ಬಾಡಿಬಿಲ್ಡರ್‍ಗಳು

ಕೋಲಾರ, ಅ.7- ಫಿಲಿಫೈನ್‍ನಲ್ಲಿ ನಡೆದ ಏಷ್ಯಾ ಮಟ್ಟದ ದೇಹದಾಢ್ರ್ಯ ಸ್ಪರ್ಧೆಯಲ್ಲಿ ವಿಜೇತರಾಗಿದ್ದ ಎಲೈಟ್ ಜಿಮ್‍ನ ವೆಂಕಟಾಚಲಪತಿ ಮತ್ತು ತನ್ವೀರ್‍ಖಾನ್ ಅವರು ಮಿಸ್ಟರ್ ವರ್ಲ್ಡ್-2018 ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಕ್ರೀಡಾಪಟುಗಳನ್ನು

Read more