ದಾನಮ್ಮ ಅತ್ಯಾಚಾರ, ಭೀಮಾ-ಕೋರೆಗಾಂವ್ ಹಿಂಸಾಚಾರ ಖಂಡಿಸಿ ಕೊಪ್ಪಳ ಬಂದ್ ಯಶಸ್ವಿ

ಕೊಪ್ಪಳ,ಜ.10-ವಿಜಯಪುರ ಜಿಲ್ಲೆಯ ಬಾಲಕಿ ದಾನಮ್ಮ ಮೇಲಿನ ಅತ್ಯಾಚಾರ ಹಾಗೂ ಭೀಮಾ-ಕೋರೆಗಾಂವ್ ಹಿಂಸಾಚಾರ ಖಂಡಿಸಿ, ವಿವಿಧ ದಲಿತ ಪರ ಸಂಘಟನೆಗಳು ಕರೆ ನೀಡಿದ್ದ ಬಂದ್ ಇಂದು ಸಂಪೂರ್ಣ ಯಶಸ್ವಿಯಾಯಿತು.

Read more