ಹೊಸ ಉದ್ದಿಮೆದಾರರಿಗೆ ಕೆಎಸ್‍ಎಫ್‍ಸಿಯಿಂದ 5ಕೋಟಿ ಸಾಲಸೌಲಭ್ಯ

ಬೆಂಗಳೂರು, ನ.20-ಮೊದಲ ಪೀಳಿಗೆ ಉದ್ದಿಮೆದಾರರಿಗೆ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಿಂದ ನೀಡಲಾಗುವ ಬಡ್ಡಿ ಸಹಾಯಧನ ಯೋಜನೆ ಮೊತ್ತವನ್ನು ಒಂದು ಲಕ್ಷದಿಂದ 5 ಕೋಟಿ ರೂ.ಗಳಿಗೆ ಏರಿಕೆ ಮಾಡಲಾಗಿದೆ.

Read more