ಭೂ-ವೀಕ್ಷಣಾ ಉಪಗ್ರಹವನ್ನು ಕಕ್ಷೆಗೆ ಸೇರಿಸುವಲ್ಲಿ ಚೀನಾ ಫೇಲ್

ಬೀಜಿಂಗ್, ಸೆ.3-ಅತ್ಯಾಧುನಿಕ ತಂತ್ರಜನವನ್ನು ಹೊಂದಿರುವ ವಿಶ್ವದ ಮುಂದುವರಿದ ರಾಷ್ಟ್ರ ಎಂದೇ ಬೀಗುತ್ತಿರುವ ಚೀನಾ ದೇಶ ಭೂ-ವೀಕ್ಷಣಾ ಉಪಗ್ರಹವನ್ನು ಕಕ್ಷೆಗೆ ಸೇರಿಸುವಲ್ಲಿ ವಿಫಲಗೊಂಡಿದೆ ಎಂಬ ಸುದ್ದಿಯೊಂದು ಬಲ್ಲಮೂಲಗಳಿಂದ ವರದಿಯಾಗಿದೆ.

Read more