ಹಾರ್ವೆ ಚಂಡಮಾರುತದ ರುದ್ರನರ್ತನಕ್ಕೆ 30ಕ್ಕೂ ಹೆಚ್ಚು ಮಂದಿ ಬಲಿ

ಹ್ಯೂಸ್ಟನ್, ಆ.30-ಅಮೆರಿಕದ ಟೆಕ್ಶಾಸ್‍ನಲ್ಲಿ ಹಾರ್ವೆ ಚಂಡಮಾರುತದ ರೌದ್ರಾವತಾರ ಮುಂದುವರಿದಿದ್ದು, ಭಾರೀ ಮಳೆ ಮತ್ತು ಪ್ರವಾಹಕ್ಕೆ ಸಿಲುಕಿ 30ಕ್ಕೂ ಹೆಚ್ಚು ಮಂದಿ ಮೃತಪಟ್ಟು. ಅನೇಕರು ಗಾಯಗೊಂಡಿದ್ದಾರೆ. ನಾಪತ್ತೆಯಾದವರ ಪತ್ತೆಗಾಗಿ

Read more