2,313 ಕೋಟಿ ರೂ.ನಷ್ಟದಲ್ಲಿ ಆ್ಯಪ್ ಆಧಾರಿತ ಓಲಾ ಟ್ಯಾಕ್ಸಿ ಕಂಪೆನಿ

ನವದೆಹಲಿ, ಮೇ 2- ದೇಶದಲ್ಲಿ ಆಪ್ ಆಧಾರಿತ ನಗರ ಟ್ಯಾಕ್ಸಿ ಸೇವೆಯನ್ನು ನೀಡುತ್ತಿರುವ ಓಲಾ ಕಂಪನಿ ಸುಮಾರು 2,313.6 ಕೋಟಿ ರೂಪಾಯಿ ನಷ್ಟದಲ್ಲಿದೆ. ಹಾಗಂತ ಕಂಪನಿ ತನ್ನ

Read more

ಆಲಿಕಲ್ಲು ಮಳೆಯಿಂದ ನೆಲಕಚ್ಚಿದ ಬೆಳೆ

ದಾಬಸ್‍ಪೇಟೆ, ಮೇ 2- ಬಿಸಿಲ ತಾಪದಿಂದಕಂಗೆಟ್ಟಿದ್ದ ಸೋಂಪುರ ಹೋಬಳಿಯ ಜನರಿಗೆ  ಭರಣಿ ಮಳೆಯಿಂದ ಶಿವಗಂಗೆಯ ಭಾಗದಗೆದ್ದಲಹಳ್ಳಿ, ಕೆಂಗಲ್ ಕೆಂಫೋಹಳ್ಳಿ ಗ್ರಾಮಗಳಲ್ಲಿ ಸುರಿದಆಲಿಕಲ್ಲಿನಿಂದ ಬೆಳೆಗಳಿಗೆ ಭಾರಿಅನಾಹುತವಾಗಿದ್ದು ಮೂರು ಲಕ್ಷಕ್ಕೂ

Read more

ಸಾಮಿಲ್‍ಗೆ ಬೆಂಕಿ : 10 ಲಕ್ಷ ಮೌಲ್ಯದ ಮರಗಳು ಆಹುತಿ

ಮಂಡ್ಯ,ಮಾ.20- ಆಕಸ್ಮಿಕವಾಗಿ ಸಾಮಿಲ್‍ಗೆ ಬೆಂಕಿ ಹೊತ್ತಿದ ಪರಿಣಾಮ 10 ಲಕ್ಷಕ್ಕೂ ಹೆಚ್ಚು ಮೌಲ್ಯದ ಮರಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ಬಸರಾಳು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ದೊಡ್ಡ

Read more

ನೀಲಗಿರಿ ನೆಡುತೋಪಿಗೆ ಬೆಂಕಿ ಹಚ್ಚಿದ ಕಿಡಗೇಡಿಗಳು

ಮುಂಡಗೋಡ,ಫೆ.28- ನೀಲಗಿರಿ ಗಿಡದ ನೆಡುತೋಪಿಗೆ ಯಾರೋ ಕಿಡಗೇಡಿಗಳು ಹಚ್ಚಿದ ಬೆಂಕಿಯಿಂದ ಅದು ಸಂಪೂರ್ಣ ಸುಟ್ಟು ಲಕ್ಷಾಂತರ ರೂ. ಹಾನಿ ಸಂಭವಿಸಿದ ಘಟನೆ ನಿನ್ನೆ ಸಂಜೆ ಪಟ್ಟಣದ ತಾಲೂಕು

Read more

ಆಕಸ್ಮಿಕ ಬೆಂಕಿಗೆ ಮನೆ ಭಸ್ಮ : ಸುಮಾರು 4 ಲಕ್ಷ ರೂ. ನಷ್ಟ

ಕೆ.ಆರ್.ಪೇಟೆ, ಫೆ.25- ಮನೆಗೆ ಆಕಸ್ಮಿಕ ಬೆಂಕಿ ಬಿದ್ದ ಪರಿಣಾಮ ಮನೆ ಭಾಗಶಃ ಸುಟ್ಟು ಸುಮಾರು ನಾಲ್ಕು ಲಕ್ಷ ರೂ. ನಷ್ಟ ಉಂಟಾಗಿರುವ ಘಟನೆ ಸಂತೇಬಾಚಹಳ್ಳಿ ಹೋಬಳಿಯ ಅಘಲಯ

Read more