ಮಗಳಿಗೆ ಕೈಕೊಟ್ಟು ಮತ್ತೊಬ್ಬಳ ಜೊತೆ ಮದುವೆಯಾದ ಪ್ರಿಯಕರ : ನೊಂದ ತಂದೆ ನೇಣಿಗೆ ಶರಣು

ಶಿವಮೊಗ್ಗ, ಏ.16– ಪ್ರೀತಿಸಿದ ಹುಡುಗ ಮಗಳಿಗೆ ಕೈಕೊಟ್ಟ ವಿಷಯ ತಿಳಿದು ನೊಂದ ತಂದೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಳೆದ ರಾತ್ರಿ ಮಲವಗೊಪ್ಪ ಗ್ರಾಮದಲ್ಲಿ ನಡೆದಿದೆ. ದೇವಾನಾಯ್ಕ

Read more