ತನಗೆ ಸಿಗದವಳು ಬೇರಾರಿಗೂ ಸಿಗಬಾರದೆಂದು ಮಹಿಳೆಯ ಪ್ರಾಣ ತೆಗೆದ ಪಾಗಲ್ ಪ್ರೇಮಿ ಅಂದರ್

ಬೆಂಗಳೂರು,ಜ.10-ತನಗೆ ಸಿಗದವಳು ಬೇರೆ ಯಾರಿಗೂ ಸಿಗಬಾರದೆಂದು ತೀರ್ಮಾನಿಸಿ ಒಂಟಿ ಮಹಿಳೆಯನ್ನು ಚಾಕುವಿನಿಂದ ಬರ್ಬರವಾಗಿ ಇರಿದು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Read more

ಪ್ರಿಯತಮೆ ಕಿಡ್ನಾಪ್’ಗೆ ಯತ್ನ : ಪ್ರಿಯತಮ ಸೇರಿ ನಾಲ್ವರನ್ನು ಕಂಬಕ್ಕೆ ಕಟ್ಟಿ ಥಳಿಸಿದರು

ಬೆಳಗಾವಿ,ಆ.3- ತಾನು ಪ್ರೀತಿಸುತ್ತಿದ್ದ ಯುವತಿಯನ್ನು ಅಪಹರಿಸಲು ಯತ್ನಿಸಿ ಪ್ರಿಯತಮ ಸೇರಿದಂತೆ ನಾಲ್ವರನ್ನು ಕಂಬಕ್ಕೆ ಕಟ್ಟಿ ಥಳಿಸಿರುವ ಘಟನೆ ಗೋಕಾಕ್ ತಾಲೂಕಿನ ಅರಳಿಮಟ್ಟಿ ಗ್ರಾಮದಲ್ಲಿ ನಡೆದಿದೆ. ಘಟನೆ ಹಿನ್ನಲೆ:

Read more

ಮುಸ್ಲಿಂ ಹುಡುಗಿಯನ್ನು ಪ್ರೀತಿಸಿದ್ದೇ ತಪ್ಪಾಯ್ತು : ಯುವಕನ ಅಪ್ಪ-ಸಹೋದರನನ್ನ ಮರಕ್ಕೆ ಕಟ್ಟಿ ಹಾಕಿ ಹಲ್ಲೆ

ವಿಜಯಪುರ, ಜೂ.28- ಹರಿಜನ ತರುಣನೊಬ್ಬ ಮುಸ್ಲಿಂ ಯುವತಿಯನ್ನು ಪ್ರೀತಿಸಿ ಇಬ್ಬರೂ ಪರಾರಿಯಾಗಿದ್ದು, ಇತ್ತ ಯುವತಿಯ ತಂದೆ ಮತ್ತು ಸಹೋದರರು ತರುಣನ ಅಪ್ಪ ಮತ್ತು ತಮ್ಮನ ಮೇಲೆ ಮಾರಣಾಂತಿಕ

Read more

ಫೇಸ್‍ಬುಕ್ ಗೆಳೆತನದಿಂದ ಪ್ರೀತಿಗೆದ್ದ ದಿವ್ಯಾಂಗ ಯುವಕ..!

ಹುಳಿಯಾರು, ಜೂ.17-ಫೇಸ್‍ಬುಕ್ ಮೂಲಕ ಪರಿಚಿತರಾಗಿ ಪ್ರೇಮ ಪಾಶಕ್ಕೆ ಸಿಲುಕಿದ್ದ ಯುವತಿಗೆ ಕಡೆಗಳಿಗೆಯಲ್ಲಿ ಹುಡುಗ ದಿವ್ಯಾಂಗನೆಂಬುದನ್ನು ತಿಳಿದರೂ ಲೆಕ್ಕಿಸದೆ ಸಪ್ತಪದಿ ತುಳಿದು ಪ್ರೀತಿಯನ್ನು ಅಮರವಾಗಿಸಿದ್ದಾರೆ.  ಸಾಮಾಜಿಕ ಜಾಲತಾಣವಾದ ಫೇಸ್‍ಬುಕ್

Read more

ಲವ್ ಮಾಡಿ ಯುವಕನ ಜೊತೆ ಸುತ್ತುತ್ತಿದ್ದ ಮಗಳನ್ನು ಹೊಡೆದು ಕೊಂದ ತಾಯಿ

ಕೋಲಾರ, ಜೂ.6- ಮಗಳ ಪ್ರೀತಿಯ ವಿಚಾರ ತಿಳಿದು ಕೋಪಗೊಂಡ ತಾಯಿ ಆಕೆಯನ್ನು ಕೋಲಿನಿಂದ ಮನಬಂದಂತೆ ಥಳಿಸಿ ಕೊಲೆ ಮಾಡಿರುವ ಘಟನೆ ತಾಲೂಕಿನ ಚಿನ್ನಾಪುರ ಗ್ರಾಮದಲ್ಲಿ ನಡೆದಿದೆ.  ರಾಜೇಶ್ವರಿ

Read more

ಮೆಟ್ರಿಮೊನಿ ಮೂಲಕ ಯುವತಿ ಪರಿಚಯ ಮಾಡಿಕೊಂಡ, ಸರಸವನ್ನೂ ಆಡಿದ ನಂತರ ಆತ ಮಾಡಿದ್ದೇನು ಗೊತ್ತೇ..?

ಬೆಂಗಳೂರು, ಮೇ 30- ಮ್ಯಾಟ್ರಿ ಮೋನಿಯಲ್ ಜಾಲತಾಣದಲ್ಲಿ ಯುವತಿಯೊಬ್ಬಳನ್ನು ಪರಿಚಯಿಸಿಕೊಂಡು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ನಂತರ ಆಕೆಯ ಕೊಲೆಗೆ ಯತ್ನಿಸಿದ ಸಾಫ್ಟ್‍ವೇರ್ ಎಂಜಿನಿಯರೊಬ್ಬ ಪೊಲೀಸರ ಅತಿಥಿಯಾಗಿದ್ದಾನೆ.

Read more

ಮನೆಯವರ ವಿರೋಧದ ನಡುವೆ ಪ್ರೇಮಿಗಳಿಗೆ ವಿವಾಹ ಮಾಡಿಸಿದ ರೈತ ಸಂಘದ ಮುಖಂಡರು

ಬೇಲೂರು, ಮೇ 15- ಕಳೆದ ಏಳು ವರ್ಷಗಳಿಂದ ಪ್ರೀತಿಸುತ್ತಿದ್ದ ಪ್ರೇಮಿಗಳಿಗೆ ಇಲ್ಲಿನ ಚನ್ನಕೇಶವ ದೇವಾಲಯದಲ್ಲಿ ರೈತ ಸಂಘದ ಮುಖಂಡರು ಧೈರ್ಯ ತುಂಬಿ ಮದುವೆ ಮಾಡಿಸುವ ಮೂಲಕ ನವ

Read more

ಪ್ರೇಮಿಗಳ ಮೇಲೆ ಸಂಬಂಧಿಕರು ಹಲ್ಲೆ, ಚಿಕಿತ್ಸೆ ಫಲಿಸದೆ ಪ್ರಾಣಬಿಟ್ಟ ಜೋಡಿ

ಬಳ್ಳಾರಿ, ಏ.5- ಪ್ರೇಮಿಗಳಿಬ್ಬರ ಮೇಲೆ ಸಂಬಂಧಿಕರು ಹಲ್ಲೆ ನಡೆಸಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನಾಗರಾಜ್ (18) ಹಾಗೂ ಈತನ ಪ್ರಿಯತಮೆ ಹಲ್ಲೆಯಿಂದ

Read more

ಭಯೋತ್ಪಾದನೆಗಿಂತ ಲವ್ ಡೇಂಜರ್…!

ನವದೆಹಲಿ, ಏ.2- ಭಯೋತ್ಪಾದಕರ ದಾಳಿಯಲ್ಲಿ ಸಾವು-ನೋವು ಸಂಭವಿಸಿದರೆ, ಅದು ಮಾಧ್ಯಮಗಳಲ್ಲಿ ಪ್ರಮುಖ ಸುದ್ದಿಗಳಾಗುತ್ತವೆ. ಆದರೆ, ಕಳೆದ 15 ವರ್ಷಗಳಲ್ಲಿ ಪ್ರೀತಿ-ಪ್ರೇಮವು ಭಯೋತ್ಪಾದನೆ ದಾಳಿಗಳಿಂತಲೂ ಹೆಚ್ಚು ಜನರನ್ನು ಬಲಿ

Read more

ಒಲಿದ ಹೃದಯಗಳ ತುಂತುರು ಮಳೆಯೇ ಪ್ರೀತಿ

ಪ್ರೀತಿ, ಪ್ರೇಮ ಇವು ತೋರ್ಪಡಿಕೆಯ, ಆಚರಿಸುವಂತಹ ದಿನಗಳಲ್ಲ. ಪಾಶ್ಚಾತ್ಯ ಸಂಸ್ಕೃತಿ ಯಿಂದ ಬಂದದ್ದು ಈ ಪ್ರೇಮಿಗಳ ದಿನಾಚರಣೆ. ಭಾರತೀಯ ಸಂಸ್ಕೃತಿ ಯಲ್ಲಿ ಪ್ರೇಮಿಗಳ ದಿನಾಚರಣೆಗೆ ಮಹತ್ವ ನೀಡುವುದಿಲ್ಲ. ಏಕೆಂದರೆ ಪ್ರೀತಿ,

Read more