ಮಹಾವಿರಾಗಿ ಬಾಹುಬಲಿಗೆ ಭಕ್ತಿ ನಮನ..

ಸಂತೋಷ್ ಹಾಸನ ಶ್ರವಣಬೆಳಗೊಳದ ವಿಂಧ್ಯಗಿರಿಯ ಮೇಲೆ ವಿರಾಜಮಾನನಾಗಿರುವ ದಿವ್ಯಪ್ರಭೆಯ ಬಾಹುಬಲಿ ಮೂರ್ತಿ ವೈರಾಗ್ಯದ ಮಹಾನ್ ಸಂಕೇತವಾಗಿರುವಂತೆಯೇ ತ್ಯಾಗ, ಅಹಿಂಸೆಯ ದ್ಯೋತಕವಾಗಿದೆ. ವಿಶ್ವದಲ್ಲೇ ದೊಡ್ಡದೆನಿಸಿದ ಏಕಶಿಲೆಯಲ್ಲಿ ಒಡಮೂಡಿದ 58

Read more

ಮಠಗಳ ಸೇವೆ ಸಂಸ್ಕೃತಿಯ ಪ್ರತಿಬಿಂಬ : ಪ್ರಧಾನಿ ಮೋದಿ

ಶ್ರವಣಬೆಳಗೊಳ, ಫೆ.20- ನಮ್ಮ ದೇಶದ ಮಠ ಮಾನ್ಯಗಳು ಧಾರ್ಮಿಕ ಸೇವೆಯ ಜತೆಗೆ ಸಾಮಾಜಿಕ , ಶೈಕ್ಷಣಿಕ ಹಾಗೂ ಆರೋಗ್ಯ ಸೇವೆಯನ್ನು ನೀಡುತ್ತಿರುವುದು ಸಂಸ್ಕøತಿಯ ಪ್ರತಿಬಿಂಬ ಎಂದು ಪ್ರಧಾನಿ

Read more

ಗೊಮ್ಮಟೇಶ್ವರನ ದರ್ಶನ ಪಡೆದು ಪುಳಕಿತರಾದ ಪ್ರಧಾನಿ ಮೋದಿ

ಶ್ರವಣಬೆಳಗೊಳ,ಫೆ.19-ಜೈನಕಾಶಿಯ ಮಹಾವಿರಾಗಿ ಬಾಹುಬಲಿ ಮೂರ್ತಿಯ ಮಹಾಮಜ್ಜನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ ಗೊಮ್ಮಟೇಶ್ವರನ ದರ್ಶನ ಪಡೆದರು. ಮಹಾಮಸ್ತಾಭಿಷೇಕ ಮಹೋತ್ಸವದ ಅಂಗವಾಗಿ ಫೆ.17ರಿಂದ ನಡೆದ 108 ಕಳಸಗಳ

Read more

ಜೈನಕಾಶಿಗೆ ಭೇಟಿಕೊಟ್ಟ ಮೂರನೇ ಪ್ರಧಾನಿ ಮೋದಿ

ಶ್ರವಣಬೆಳಗೊಳ,ಫೆ.19- ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕ ಮಹೋತ್ಸವದಲ್ಲಿ ಪಾಲ್ಗೊಂಡ ಮೂರನೇ ಪ್ರಧಾನಿ ನರೇಂದ್ರ ಮೋದಿ. ಈ ಬಾರಿ ಶ್ರವಣಬೆಳಗೊಳಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು

Read more

ಗೊಮ್ಮಟೇಶ್ವರನಿಗೆ 1008 ಕಳಸಗಳ ಮಹಾಮಜ್ಜನ : ನಾಳೆ ಪ್ರಧಾನಿ ಭೇಟಿ

ಶ್ರವಣಬೆಳಗೊಳ, ಫೆ.18-ವಿಶ್ವ ವಿಖ್ಯಾತ ಗೊಮ್ಮಟೇಶ್ವರ ಶ್ರೀ ಭಗವಾನ್ ಬಾಹುಬಲಿಯ ಮಹಾಮಸ್ತಾಕಭಿಷೇಕ ಜೈನ ಧರ್ಮದ ಸಂಪ್ರದಾಯದ ಪ್ರಕಾರ ಶ್ರದ್ಧಾ ಭಕ್ತಿಯಿಂದ ನೆರವೇರುತ್ತಿದೆ.  ಜೈನಕಾಶಿ ಶ್ರವಣಬೆಳಗೊಳದಲ್ಲಿ ಪಂಜಾಮೃತ ಅಭಿಷೇಕ ಸೇರಿದಂತೆ

Read more

ಲಕ್ಷಾಂತರ ಜನರ ಸಮ್ಮುಖದಲ್ಲಿ ತ್ಯಾಗ ಮೂರ್ತಿಗೆ ಪ್ರಥಮ ಮಹಾಮಜ್ಜನ

ಶ್ರವಣಬೆಳಗೊಳ, ಫೆ.17-ಅಹಿಂಸೆ, ತ್ಯಾಗದ ಪ್ರತೀಕವಾದ ಬೃಹತ್ ಬಾಹುಬಲಿಮೂರ್ತಿಗೆ ಶತಮಾನದ 2ನೇ ಮಹಾಮಸ್ತಕಾಭಿಷೇಕ ವಿಶ್ವವಿಖ್ಯಾತ ಶ್ರವಣಬೆಳಗೊಳದ ಗೊಮ್ಮಟನಗರದಲ್ಲಿರುವ ವಿಂಧ್ಯಾಗಿರಿ ಬೆಟ್ಟದ ಮೇಲೆ ವಿಧ್ಯುಕ್ತವಾಗಿ ನೆರವೇರಿತು. ದಿಗಂಬರರು, ಶ್ವೇತಾಂಬರರು, ಭಕ್ತರು,

Read more

ಜೈನಕಾಶಿಯಲ್ಲಿ ಮುದ ನೀಡಿದ ಮಹಾಮೆರವಣಿಗೆ

ಶ್ರವಣಬೆಳಗೊಳ, ಫೆ.17- ಜೈನಕಾಶಿ ಶ್ರವಣಬೆಳಗೊಳದಲ್ಲಿ ಮಹಾಮಸ್ತಕಾಭಿಷೇಕ ಮಹೋತ್ಸವದ ಅಂಗವಾಗಿ ನಡೆದ ಬೃಹತ್ ಮಹಾ ಮೆರವಣಿಗೆಗೆ ಜೈನಕಾಶಿ ಪೀಠಾಧ್ಯಕ್ಷರಾದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹಾಗೂ ಶಾಸಕ ಸಿ.ಎನ್.ಬಾಲಕೃಷ್ಣ

Read more

ವಿಂಧ್ಯಗಿರಿಗೆ ಡೋಲಿಯಲ್ಲಿ ತೆರಳಿದ ಸಿಎಂ ಸಿದ್ದರಾಮಯ್ಯ

ಶ್ರವಣಬೆಳಗೊಳ, ಫೆ.17-ಗೊಮ್ಮಟ ನಗರದ ಮಹಾಮೂರ್ತಿ ಬಾಹುಬಲಿ ನೆಲೆಗೊಂಡಿರುವ ವಿಂಧ್ಯಗಿರಿ ಪರ್ವತಕ್ಕೆ ತೆರಳಲು ಮಾಡಲಾಗಿರುವ ವಿಶೇಷ ಡೋಲಿ ಸೌಕರ್ಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪಡೆದರು. ಇಂದು ಪ್ರಥಮ ಮಸ್ತಕಾಭಿಷೇಕದ ಅಂಗವಾಗಿ

Read more

ಮಹಾಮಸ್ತಾಭಿಷೇಕದ ಮೊದಲ ಅಭಿಷೇಕದ ಕಳಸ 11 ಕೋಟಿ ರೂ.ಗೆ ಹರಾಜು

ಶ್ರವಣಬೆಳಗೊಳ, ಫೆ.17-ಮಹಾ ವಿರಾಗಿ ಗೊಮ್ಮಟೇಶ್ವರನಿಗೆ ಪ್ರಥಮ ಮಹಾಮಜ್ಜನಕ್ಕೆ ನಡೆಸಲಾಗುವ ಅಭಿಷೇಕದ ಮೊದಲ ಕಳಶವನ್ನು ಕೋಲ್ಕತ್ತಾ ಮೂಲದ ಉದ್ಯಮಿ 11 ಕೋಟಿ ರೂ.ಗಳಿಗೆ ಹರಾಜಿನಲ್ಲಿ ಪಡೆದಿದ್ದಾರೆ.  ಕಳಶ ಹಂಚಿಕೆ

Read more