ರಾಜ್ಯ ರಾಜಕೀಯದಲ್ಲಿ ಅಪರೂಪದ ದಾಖಲೆಗಳ ಸೃಷ್ಟಿಗೆ ಕಾರಣವಾದ ‘ಮೇ ಮ್ಯಾಜಿಕ್’

ಬೆಂಗಳೂರು, ಮೇ 20-ಪ್ರಸಕ್ತ 2018ರ ಮೇ ತಿಂಗಳು ರಾಜ್ಯ ರಾಜಕೀಯದಲ್ಲಿ ಹಲವು ಅಪರೂಪದ ದಾಖಲೆಗಳ ಸೃಷ್ಟಿಗೆ ಕಾರಣವಾಗಿದೆ. ಮೇ ತಿಂಗಳ ಒಂದರಲ್ಲೇ ರಾಜ್ಯ ಮೂವರು ಮುಖ್ಯಮಂತ್ರಿಗಳನ್ನು ಕಾಣುವಂತಾಗಿದೆ.

Read more