ದೆಹಲಿ ಮಹಾನಗರ ಪಾಲಿಕೆ ಚುನಾವಣೆ : ಬಿರುಸಿನ ಮತದಾನ

ನವದೆಹಲಿ, ಏ.23-ದೇಶದ ಗಮನಸೆಳೆದಿರುವ ದೆಹಲಿ ಮಹಾನಗರ ಪಾಲಿಕೆಯ(ಎಂಸಿಡಿ) 272 ವಾರ್ಡ್‍ಗಳಿಗೆ ಇಂದು ವ್ಯಾಪಕ ಭದ್ರತೆಯೊಂದಿಗೆ ಮತದಾನ ನಡೆದಿದೆ. ಸಣ್ಣಪುಟ್ಟ ಅಹಿತಕರ ಘಟನೆ ಮತ್ತು ಮತಯಂತ್ರಗಳ ಗೊಂದಲದ ಹೊರತಾಗಿಯೂ

Read more