ಆಲೂಗಡ್ಡೆಯಲ್ಲಿವೆ ಈ ಔಷಧೀಯ ಗುಣಗಳು

ಆಲೂಗಡ್ಡೆ-ಈ ಭೂಮಂಡಲದ ಅತ್ಯಂತ ಸಾಮಾನ್ಯ ಮತ್ತು ಬಹು ಮುಖ್ಯ ಆಹಾರದ ಮೂಲಗಳಲ್ಲಿ ಒಂದು.ರುಚಿಕರವಾದ ಆಲೂ ಪೌಷ್ಠಿಕಾಂಶಗಳ ಆಗರ. ಆಲೂಗಡ್ಡೆಯಲ್ಲಿ ಪಿಷ್ಠಾಂಶ ಅಧಿಕವಾಗಿರುತ್ತದೆ.ಈ ಗಡ್ಡೆಯನ್ನು ಧಾನ್ಯಗಳ ಬದಲಿಗೆ ಉಪಯೋಗಿಸಬಹುದು.ಪ್ರತಿದಿನ

Read more