‘ಅಮಾನವೀಯತೆ’ ರೋಗಕ್ಕೆ ಮೆಗ್ಗಾನ್ ಆಸ್ಪತ್ರೆ ಸಿಬ್ಬಂದಿ ಬಲಿ : ರಾಜಕಾರಣಿಗಳಿಗೂ ತಗುಲಿದ ಸೋಂಕು

ಶಿವಮೊಗ್ಗ,ಜೂ.2- ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರನ್ನು ಕರೆದೊಯ್ಯಲು ಸಿಬ್ಬಂದಿ ಸ್ಟ್ರೆಚರ್ ಕೊಡುವುದಕ್ಕೆ ನಿರಾಕರಿಸಿದ್ದರಿಂದ ರೋಗಿಯ ಪತ್ನಿ ತನ್ನ ಪತಿಯನ್ನು ನೆಲದ ಮೇಲೆ ಎಳೆದೊಯ್ದ ದಾರುಣ ಘಟನೆ ಶಿವಮೊಗ್ಗದ ಮೆಗಾನ್

Read more