ಇಂದಿನಿಂದ ಬೈಯಪ್ಪನಹಳ್ಳಿ-ನಾಯಂಡನಹಳ್ಳಿ 6 ಬೋಗಿಗಳ ಮೆಟ್ರೋ ರೈಲು ಸಂಚಾರ

ಬೆಂಗಳೂರು,ಜೂ.22-ನಗರದ ಜನತೆಯ ಬಹುದಿನಗಳ ಕನಸು ಇಂದು ನನಸಾಗಲಿದೆ. ಬೈಯಪ್ಪನಹಳ್ಳಿಯಿಂದ ನಾಯಂಡನಹಳ್ಳಿವರೆಗೂ 6 ಬೋಗಿಗಳ ಮೆಟ್ರೋ ರೈಲು ಸಂಚಾರ ಇಂದು ಸಾರ್ವಜನಿಕರ ಸೇವೆಗೆ ಸಮರ್ಪಣೆಯಾಗಲಿದೆ. ಬೈಯ್ಯಪ್ಪನಹಳ್ಳಿ ನಿಲ್ದಾಣದಲ್ಲಿ ಸಂಜೆ

Read more

ಬೆಂಗಳೂರಿಗರಿಗೊಂದು ಸಂತಸದ ಸುದ್ದಿ..!

ಬೆಂಗಳೂರು,ಜೂ.18-ನಗರದ ಜನತೆಗೆ ಸಂತಸದ ಸುದ್ದಿ. ಹೆಚ್ಚುತ್ತಿರುವ ಸಂಚಾರ ದಟ್ಟಣೆ ನಿವಾರಿಸುವುದು ಹಾಗೂ ಪ್ರಯಾಣಿಕರಿಗೆ ಇನ್ನಷ್ಟು ಉತ್ತಮ ಮೆಟ್ರೋ ರೈಲು ಸೇವೆ ಒದಗಿಸುವ ನಿಟ್ಟಿನಲ್ಲಿ ಆರು ಬೋಗಿಗಳ ಮೆಟ್ರೋ

Read more

ಸಿಲಿಕಾನ್ ಸಿಟಿಯ ಐಟಿ ಕಂಪನಿಗಳಿಗೆ ಮೆಟ್ರೋ ಸೌಲಭ್ಯ

ಬೆಂಗಳೂರು, ಫೆ.20- ಸಿಲಿಕಾನ್ ಸಿಟಿಯ ಪ್ರಮುಖ ಆದಾಯದ ಮಾರ್ಗವೇ ಐಟಿ ಕಂಪೆನಿಗಳು ಕಾರ್ಯನಿರ್ವಹಿಸುತ್ತಿರುವ ಕ್ಷೇತ್ರಗಳು. ಇಲ್ಲಿಗೆ ಮೆಟ್ರೋ ರೈಲ್ವೆ ಸೌಲಭ್ಯ ಒದಗಿಸಲು ಮೆಟ್ರೋ ಮುಂದಾಗಿದ್ದು, ಇದರಿಂದ ಮೆಟ್ರೋ

Read more

ಯಶವಂತಪುರದಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ನೇರ ರೈಲು ಸೇವೆ

ಬೆಂಗಳೂರು, ಆ.1- ಯಶವಂತಪುರದಿಂದ ಏರ್‍ ಪೋರ್ಟ್‍ಗೆ ನೇರ  ರೈಲು ಸಂಪರ್ಕ ಕಲ್ಪಿಸಲು ಡಿಪಿಆರ್ ಸಿದ್ಧಪಡಿಸಲಾಗಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಇಂದಿಲ್ಲಿ ತಿಳಿಸಿದರು. ಬೆಂಗಳೂರು ವರದಿಗಾರರ ಕೂಟ

Read more

ಕೇರಳದ ಕೊಚ್ಚಿಯಲ್ಲೇ ಪ್ರಧಾನಿ ಮೋದಿಯನ್ನು ಮುಗಿಸಲು ನಡೆದಿತ್ತೇ ಸಂಚು ..?

ಕೊಚ್ಚಿ(ಕೇರಳ), ಜೂ.21-ಇತ್ತೀಚೆಗಷ್ಟೆ ಪ್ರಧಾನಿ ನರೇಂದ್ರ ಮೋದಿಯವರು ಕೇರಳದ ಮೊದಲ ಮೆಟ್ರೋ ಎಂಬ ಹೆಗ್ಗಳಿಕೆ ಪಡೆದ ಕೊಚ್ಚಿ ಮೆಟ್ರೋವನ್ನು ಉದ್ಘಾಟಿಸಿದ್ದರು. ಆಗ ಕೇರಳದ ಕೊಚ್ಚಿಯಲ್ಲಿದ್ದ ನರೇಂದ್ರ ಮೋದಿ ಅವರ

Read more

‘ನಮ್ಮ ಮೆಟ್ರೋ’ ಗೆ ಫುಲ್ ರೆಸ್ಪಾನ್ಸ್, ಒಂದೇ ದಿನದಲ್ಲಿ ಲಕ್ಷಾಂತರ ಮಂದಿ ಪ್ರಯಾಣ

ಬೆಂಗಳೂರು, ಜೂ.19- ಉತ್ತರ-ದಕ್ಷಿಣ ಕಾರಿಡಾರ್‍ನ ಸಂಪಿಗೆ ನಿಲ್ದಾಣದಿಂದ ಯಲಚೇನಹಳ್ಳಿ ನಿಲ್ದಾಣದವರೆಗಿನ ಮೆಟ್ರೋ ಪ್ರಯಾಣಕ್ಕೆ ನಿನ್ನೆಯಷ್ಟೇ ಅಲ್ಲ ಇಂದೂ ಕೂಡ ನೂಕು ನುಗ್ಗಲುಂಟಾಗಿತ್ತು. ನಿನ್ನೆ ನಮ್ಮ ಮಾರ್ಗದಲ್ಲಿ ಮೆಟ್ರೋ

Read more

ಏಪ್ರಿಲ್ ವೇಳೆಗೆ ಪ್ರಾರಂಭಿಸಿರುವ ‘ನಮ್ಮ ಮೆಟ್ರೋ’ ಕಾಮಗಾರಿ ಪೂರ್ಣ

ಬೆಂಗಳೂರು, ಜ.16- ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆಯನ್ನು ನಿಯಂತ್ರಣಕ್ಕೆ ತರಲು ಪ್ರಾರಂಭಿಸಿರುವ ನಮ್ಮ ಮೆಟ್ರೋ ರೈಲು ಏಪ್ರಿಲ್ ಅಂತ್ಯಕ್ಕೆ ಪೂರ್ಣಗೊಳ್ಳಲಿದ್ದು, ಸಾರ್ವಜನಿಕರ ಸೇವೆಗೆ ಲೋಕಾರ್ಪಣೆಗೊಳ್ಳಲಿದೆ ಎಂದು ಕೇಂದ್ರ

Read more

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲು ಮೆಟ್ರೋ ರೈಲು

ಬೆಂಗಳೂರು, ಜ.13-ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 30 ಕಿ.ಮೀ. ಉದ್ದದ ಮೆಟ್ರೋ ಮಾರ್ಗ ನಿರ್ಮಿಸಲು ಆರು ಮಾರ್ಗಗಳನ್ನು ಗುರುತಿಸಲಾಗಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.

Read more

ಮೆಟ್ರೋ ಡಿಪೋಗಳಲ್ಲಿ ಸೌರವಿದ್ಯುತ್ ಬಳಕೆಗೆ ನಿರ್ಧಾರ

ಬೆಂಗಳೂರು, ನ.4-ಬೈಯ್ಯಪ್ಪನಹಳ್ಳಿ-ಪೀಣ್ಯ ಮೆಟ್ರೋ ಡಿಪೋಗಳಲ್ಲಿ ಸೌರವಿದ್ಯುತ್ ಬಳಕೆಗೆ ನಿರ್ಧರಿಸಲಾಗಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಇಂದಿಲ್ಲಿ ಹೇಳಿದರು. ನಮ್ಮ ಮೆಟ್ರೋ ನಿಗಮದಿಂದ ಪ್ರಯಾಣಿಕರ ಅನುಕೂಲಕ್ಕಾಗಿ ಮೊಬೈಲ್ ಆ್ಯಪ್

Read more

ಕೆಲಕಾಲ ಆತಂಕ ಸೃಷ್ಟಿಸಿತ್ತು ಮೆಟ್ರೊ ರೈಲು ಹಳಿ ಬಳಿ ಕಾಣಿಸಿಕೊಂಡ ದಟ್ಟ ಹೊಗೆ

ಬೆಂಗಳೂರು,ಅ.24– ಬೀದಿಬದಿ ನಿವಾಸಿಗಳು ಹಚ್ಚಿದ ಬೆಂಕಿಯಿಂದಾಗಿ ಮೆಟ್ರೋ ಸಿಬ್ಬಂದಿ ಕೆಲಕಾಲ ಆತಂಕಕ್ಕೀಡಾಗಿದ್ದರು. ಇಂದು ವಿಜಯನಗರದ ಮನುವನ ಬಳಿಯ ಹೊಸಹಳ್ಳಿ ಮೆಟ್ರೋ ರೈಲು ನಿಲ್ದಾಣ ಸಮೀಪ ದಟ್ಟಹೊಗೆ ಕಾಣಿಸಿಕೊಂಡಿದೆ.

Read more