ಮೊಬೈಲ್‍ಗಳಲ್ಲಿ 3 ಹೊಸ ಮಾರಕ ಸೂಕ್ಷ್ಮಜೀವಿಗಳು ಪತ್ತೆ..!

ಪುಣೆ, ಮಾ.5-ಮೊಬೈಲ್ ಹ್ಯಾಂಡ್‍ಸೆಟ್‍ಗಳಲ್ಲಿ ಆಶ್ರಯ ಪಡೆಯುವ ಮೂರು ಹೊಸ ಸೂಕ್ಷ್ಮ ಜೀವಿಗಳನ್ನು ಪುಣೆ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ರೋಗಕಾರಕ ಬ್ಯಾಕ್ಟೀರಿಯಾಗಳಿಗೆ ಶೌಚಾಲಯಕ್ಕಿಂತ ಮೊಬೈಲ್ ಫೋನ್‍ಗಳೇ ಹೆಚ್ಚು ಸುರಕ್ಷಿತ

Read more