ಹಿಮಾಚಲ ಪ್ರದೇಶದಲ್ಲಿ ನಡುರಾತ್ರಿ ನಡುಗಿದ ಭೂಮಿ

ಶಿಮ್ಲಾ, ಜು.31-ಹಿಮಾಚಲ ಪ್ರದೇಶ ಕಂಗ್ರಾ ಜಿಲ್ಲೆಯಲ್ಲಿ ಇಂದು ನಸುಕಿನಲ್ಲಿ ಲಘು ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 3.1 ತೀವ್ರತೆಯ ಭೂಕಂಪ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Read more