ಇದು ಮನಸುಗಳಿಗೆ ಸಂಬಂಧಿಸಿದ ವಿಷಯ ..!

ಮನಸ್ಸು ಸದಾ ಕಾಲ ಕ್ರಿಯಾಶೀಲವಾಗಿರುತ್ತದೆ. ಚುರುಕು, ಸಶಕ್ತ, ದಿವಸದ 24 ಗಂಟೆಯೂ ಅದು ದಣಿವರಿಯದೆ ದುಡಿಯಬಲ್ಲದು. ಇಂತಹ ಮನಸ್ಸನ್ನು ಪವಿತ್ರ ಕಾರ್ಯದಲ್ಲಿ ತೊಡಗಿಸಿದರೆ ನಮ್ಮ ಜೀವನ ಸಾರ್ಥಕವಾದಂತೆ.

Read more