ಎಚ್.ಡಿ.ರೇವಣ್ಣ ನಡೆದು ಬಂದ ರಾಜಕೀಯ ಹಾದಿ ಹೇಗಿತ್ತು..?

ಬೆಂಗಳೂರು. ಜೂ.06 : ಎಚ್.ಡಿ. ರೇವಣ್ಣ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಪುತ್ರ ಹಾಗು ಹೊಳೆನರಸೀಪುರ ಶಾಸಕ. ಜೆಡಿಎಸ್ ಪಕ್ಷದ ನಾಯಕರು. ಕಳೆದ ಒಂದೂವರೆ ದಶಕಗಳಿಂದ ಹಾಸನ

Read more

ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಎಚ್.ಎಂ.ರೇವಣ್ಣ ಅಸಮಾಧಾನ

ಬೆಂಗಳೂರು, ಜೂ.6-ಕೊನೆ ಕ್ಷಣದಲ್ಲಿ ಸಚಿವ ಸ್ಥಾನ ಕೈತಪ್ಪಿರುವುದಕ್ಕೆ ವಿಧಾನಪರಿಷತ್ ಸದಸ್ಯ ಎಚ್.ಎಂ.ರೇವಣ್ಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿನ್ನೆ ರಾತ್ರಿಯವರೆಗೂ ಸಚಿವ ಪಟ್ಟಿಯಲ್ಲಿದ್ದ ಹೆಸರು ಮಧ್ಯರಾತ್ರಿ ವೇಳೆಗೆ ಬದಲಾಗಿದೆ.

Read more

ಜೆಡಿಎಸ್ ಇಂಧನ ಖಾತೆ ಬಿಟ್ಟುಕೊಟ್ಟಿರುವ ಬಗ್ಗೆ ನನಗೆ ಮಾಹಿತಿ ಇಲ್ಲ : ಡಿಕೆಶಿ

ಬೆಂಗಳೂರು, ಜೂ.6-ಈಗಾಗಲೇ ಕಾಂಗ್ರೆಸ್‍ನಿಂದ ಸಚಿವರಾಗುತ್ತಿರುವವರ ಪಟ್ಟಿ ರಾಜಭವನಕ್ಕೆ ತಲುಪಿದೆ. ಜೆಡಿಎಸ್ ಇಂಧನ ಖಾತೆ ಬಿಟ್ಟುಕೊಟ್ಟಿರುವ ಮಾಹಿತಿ ತಮಗಿಲ್ಲ ಎಂದು ಶಾಸಕ ಡಿ.ಕೆ.ಶಿವಕುಮಾರ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು,

Read more

ಮೊದಲ ಹಂತದಲ್ಲಿ 9 ಜೆಡಿಎಸ್ ಶಾಸಕರಿಗೆ ಸಚಿವ ಸ್ಥಾನ

ಬೆಂಗಳೂರು, ಜೂ.5-ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಶ್ರ ಸರ್ಕಾರದ ಮಂತ್ರಿಮಂಡಲ ರಚನೆಯ ಮೊದಲ ಹಂತದಲ್ಲಿ ಜಾತ್ಯತೀತ ಜನತಾ ದಳದ ಒಂಭತ್ತು ಶಾಸಕರಿಗೆ ಸಚಿವ ಸ್ಥಾನ ನೀಡುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ

Read more

ನಾನೂ ಕೂಡ ಸಚಿವಾಕಾಂಕ್ಷಿ : ಎಚ್.ಎಂ.ರೇವಣ್ಣ

ನವದೆಹಲಿ, ಜೂ.5-ನಾನೂ ಕೂಡ ಸಚಿವ ಆಕಾಂಕ್ಷಿ. ಸೇವಾ ಹಿರಿತನ, ಪಕ್ಷಸಂಘಟನೆ, ಸಮುದಾಯದ ಆಧಾರದ ಮೇಲೆ ಪಕ್ಷ ನನ್ನನ್ನು ಪರಿಗಣಿಸುತ್ತದೆ ಎಂದು ಮಾಜಿ ಸಚಿವ, ವಿಧಾನಪರಿಷತ್ ಸದಸ್ಯ ಎಚ್.ಎಂ.ರೇವಣ್ಣ

Read more

ನಾಳೆ ನೂತನ ಸಚಿವರ ಪ್ರಮಾಣವಚನ, ಇನ್ನೂ ಫೈನಲ್ ಆಗಿಲ್ಲ ಲಿಸ್ಟ್

ಬೆಂಗಳೂರು, ಜೂ.5- ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ನೂತನ ಸಚಿವ ಸಂಪುಟದ ಪ್ರಮಾಣ ವಚನಕ್ಕೆ ನಾಳೆ ದಿನಾಂಕ ನಿಗದಿಯಾಗಿದ್ದರೂ ಎರಡೂ ಪಕ್ಷಗಳಲ್ಲಿ ಸಚಿವರ ಪಟ್ಟಿ ಇನ್ನೂ ಆಖೈರುಗೊಂಡಿಲ್ಲ. ಕಾಂಗ್ರೆಸ್

Read more

“ನನಗೆ ಮುಜುರಾಯಿ ಖಾತೆ ಕೊಡಿ, ದೇವಸ್ಥಾನ ಸುತ್ಕೊಂಡು ಕಾಲ ಕಳೀತೀನಿ” : ಡಿಕೆಶಿ ಅಸಮಾಧಾನ

ಬೆಂಗಳೂರು,ಜೂ.,4-ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರ್ಕಾರದ ಅಗೋಚರ ಲೆಕ್ಕಾಚಾರಗಳಿಂದ ಅಸಮಾಧಾನಗೊಂಡಿರುವ ಹಿರಿಯ ನಾಯಕ ಡಿ.ಕೆ.ಶಿವಕುಮಾರ್,ಸಂಪುಟ ವಿಸ್ತರಣೆ ಮಾಡಿದಾಗ ನನಗೆ ಮುಜುರಾಯಿ ಖಾತೆ ಕೊಡಿ.ದೇವಸ್ಥಾನಗಳನ್ನು ಸುತ್ತಿಕೊಂಡು ಕಾಲ ಕಳೆಯುತ್ತೇನೆ ಎಂದು ವರಿಷ್ಟರೆದುರು

Read more

ರಾಜ್ಯ ಉಸ್ತುವಾರಿ ವೇಣುಗೋಪಾಲ್ ಜೊತೆ ಸಚಿವಾಕಾಂಕ್ಷಿಗಳು ಚರ್ಚೆ

ಬೆಂಗಳೂರು,ಜೂ.1-ಸಚಿವ ಸಂಪುಟ ವಿಸ್ತರಣೆಗೆ ಕಾಲ ಸನಿಹಿತವಾಗುತ್ತಿದ್ದಂತೆ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳು ಇಂದು ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.  ಕುಮಾರಕೃಪ ಅತಿಥಿಗೃಹದಲ್ಲಿ ಕೆ.ಸಿ.ವೇಣುಗೋಪಾಲ್

Read more

ಸಚಿವ ಸ್ಥಾನ ಸಿಗದಿದ್ದರೂ ಪಕ್ಷಕ್ಕಾಗಿ ದುಡಿಯುವೆ : ಜಿ.ಟಿ. ದೇವೇಗೌಡ

ಮೈಸೂರು, ಮೇ 29-ಇನ್ನೆರಡು ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದು ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ತಿಳಿಸಿದ್ದಾರೆ. ನಗರದ ಖಾಸಗಿ ಹೊಟೇಲ್‍ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು

Read more

ನಾನೇನು ಸನ್ಯಾಸಿಯಲ್ಲ, ನಾನು ಸಚಿವ ಸ್ಥಾನದ ಆಕಾಂಕ್ಷಿ : ಶಾಸಕ ಪುಟ್ಟರಾಜು

ಬೆಂಗಳೂರು,ಮೇ 26- ತಾವು ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದು , ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ ಎಂದು ಮೇಲುಕೋಟೆ ಜೆಡಿಎಸ್ ಶಾಸಕ ಸಿ.ಎಸ್.ಪುಟ್ಟರಾಜು ತಿಳಿಸಿದ್ದಾರೆ.

Read more