ತಂದೆ ಮನೆಗೆ ಬಂದಿದ್ದ ಗೃಹಿಣಿ  ನಾಪತ್ತೆ

ಕೆ.ಆರ್.ಪೇಟೆ, ಏ.26- ತಂದೆ ಮನೆಗೆ ಬಂದಿದ್ದ ಗೃಹಿಣಿಯೊಬ್ಬರು ಸ್ನೇಹಿತೆಯ ಮನೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ನಾಪತ್ತೆಯಾಗಿರುವ ಘಟನೆ ತಾಲೂಕಿನ ಬೂಕನಕೆರೆ ಹೋಬಳಿಯ ಮತ್ತೀಕೆರೆ ಗ್ರಾಮದಲ್ಲಿ ನಡೆದಿದೆ.

Read more

ನಾಪತ್ತೆಯಾಗಿದ್ದಾರೆ ಎಂದು ದೂರು ನೀಡಿದ ಕಿಡಿಗೇಡಿಗಳ ವಿರುದ್ಧ ಶೋಭಾ ಗರಂ

ಬೆಂಗಳೂರು, ಏ.23- ಉಪಚುನಾವಣೆಗಳ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರಿಂದ ಚಿಕ್ಕಮಗಳೂರು ಕ್ಷೇತ್ರದತ್ತ ಹೆಚ್ಚಾಗಿ ಹೋಗಲು ಸಾಧ್ಯವಾಗಿಲ್ಲ. ಆದರೆ, ಕ್ಷೇತ್ರವನ್ನು ಮರೆತಿಲ್ಲ. ಅಲ್ಲಿಗೂ ಕಾಲ ಕಾಲಕ್ಕೆ ಭೇಟಿ ನೀಡಿದ್ದೇನೆ ಎಂದು

Read more

ಸಂಸದೆ ಶೋಭಾಕರಂದ್ಲಾಜೆ ನಾಪತ್ತೆ..!

ಶೃಂಗೇರಿ,ಏ.22- ಸಂಸದೆ ಶೋಭಾ ಕರಂದ್ಲಾಜೆ ಅವರು ನಾಪತ್ತೆಯಾಗಿದ್ದಾರೆ. ಅವರನ್ನು ಹುಡುಕಿಕೊಡುವಂತೆ ಕೊಪ್ಪ ಬ್ಲಾಕ್ ಕಾಂಗ್ರೆಸ್ ನ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಲೆನಾಡಿಗರಿಗೆ

Read more

ರಾಜ್ಯದಲ್ಲಿ ಕಳೆದ 3 ವರ್ಷದ ಅವಧಿಯಲ್ಲಿ 4,790 ಮಹಿಳೆಯರು ಹಾಗೂ 432 ಹೆಣ್ಣುಮಕ್ಕಳು ನಾಪತ್ತೆ..!

ಬೆಂಗಳೂರು, ಮಾ.22– ರಾಜ್ಯದಲ್ಲಿ ಪ್ರತಿವರ್ಷ ಮಹಿಳೆಯರು ಹಾಗೂ ಯುವತಿಯರ ನಾಪತ್ತೆ ಹಾಗೂ ಕಳ್ಳಸಾಗಣೆ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕಕಾರಿ ವಿಷಯವಾಗಿದೆ.  ಗೃಹ ಇಲಾಖೆ ವರದಿಗಳ ಪ್ರಕಾರವೇ ರಾಜ್ಯದಲ್ಲಿ ಕಳೆದ

Read more

ಪಾಕಿಸ್ತಾನದಲ್ಲಿ ದೆಹಲಿಯ ಇಬ್ಬರು ಧರ್ಮಗುರುಗಳು ನಾಪತ್ತೆ : ಭಾರತ ಕಳವಳ

ಲಾಹೋರ್/ನವದೆಹಲಿ, ಮಾ.17-ಪಾಕಿಸ್ತಾನದಲ್ಲಿ ನಿಗೂಢವಾಗಿ ಕಣ್ಮರೆಯಾಗಿರುವ ದೆಹಲಿಯ ಹಜ್ರತ್ ನಿಜಾಮುದ್ದೀನ್ ದರ್ಗಾ ಮುಖ್ಯಸ್ಥ ಸೈಯದ್ ಆಸೀಫ್ ಅಲಿ ನಿಜಾಮಿ ಸೇರಿದಂತೆ ಇಬ್ಬರು ಧರ್ಮಗುರುಗಳ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿದೆ.

Read more

ಹೊಸ ನೋಟುಗಳ ಕದ್ದು ಮನೆ ಮನೆ ಬಿಟ್ಟು ಹೋಗಿದ್ದ ಬಾಲಕರು ಮರಳಿ ಮನೆಗೆ

ಹುಬ್ಬಳ್ಳಿ, ಡಿ.7-ಹೊಸ ನೋಟುಗಳನ್ನು ಕದ್ದು ಮನೆ ತೊರೆದಿದ್ದ ಅಪ್ರಾಪ್ತ ಬಾಲಕರು ಹಣವೆಲ್ಲ ಖಾಲಿಯಾದ ನಂತರ ಮನೆಗೆ ಮರಳಿದ್ದಾರೆ. ಸೋನಿಯಾಗಾಂಧಿನಗರದ ನಿವಾಸಿಗಳಾದ ಸುಶಾಂತ ಬಿಲಾನಾ (16), ಶಿವ ವಜ್ಜಣ್ಣವರ

Read more

ನಾಪತ್ತೆಯಾಗಿರುವ ಜೆಎನ್‍ಯು ವಿದ್ಯಾರ್ಥಿ ಪತ್ತೆಗೆ 10 ಲಕ್ಷ ರೂ. ಬಹುಮಾನ

ನವದೆಹಲಿ, ನ.29-ನಾಪತ್ತೆಯಾಗಿರುವ ಜವಹರ್‍ಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ನಜೀಬ್ ಅಹಮದ್ ಪತ್ತೆಗೆ ನೆರವಾಗುವ ಮಾಹಿತಿ ನೀಡುವವರ ಬಹುಮಾನ ಮೊತ್ತವನ್ನು ದೆಹಲಿ ಪೊಲೀಸರು 10 ಲಕ್ಷ ರೂ.ಗಳಿಗೆ ಏರಿಸಿದ್ದಾರೆ.

Read more

ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ ಪೊಲೀಸ್ ಪೇದೆ ಪ್ರಕರಣ ಸುಖಾಂತ್ಯ

ಚಿತ್ರದುರ್ಗ, ಅ.26- ಪೊ ಲೀಸ್ ಪೇದೆ ನಾಪತ್ತೆ ಪ್ರಕರಣ ಸುಖಾಂತ್ಯಗೊಂಡಿದೆ. ಪೊಲೀಸ್ ಕಾನ್ಸ್ಟೆಬಲ್  ಕವಿರಾಜ್ ಅವರು ಮರಳಿ ಮನೆ ಸೇರಿದ್ದಾರೆ. ಎಸ್‍ಪಿ ಹಾಗೂ ಹಿರಿಯ ಅಧಿಕಾರಿಗಳು ಕಿರುಕುಳ ನೀಡಿದ್ದಾರೆಂದು

Read more

3 ಪುಟಗಳ ಡೆತ್ ನೋಟ್ ಬರೆದಿಟ್ಟು ಪೊಲೀಸ್ ಕಾನ್ಸ್ಟೆಬಲ್ ನಾಪತ್ತೆ

ಚಿತ್ರದುರ್ಗ, ಅ.25- ಮೂರು ಪುಟಗಳ ಡೆತ್ ನೋಟ್ ಬರೆದಿಟ್ಟು ಪೊಲೀಸ್ ಕಾನ್ಸ್ಟೇ ಬಲ್ ಒಬ್ಬರು ನಾಪತ್ತೆಯಾಗಿರುವ ಘಟನೆ ಜಿಲ್ಲೆಯ ಹಿರಿಯೂರು ತಾಲ್ಲೂಕು ವಾಣಿವಿಲಾಸಪುರ ಠಾಣೆಯಲ್ಲಿ ನಡೆದಿದೆ. ಎಸಿಬಿಗೆ

Read more

ನಾಪತ್ತೆಯಾಗಿದ್ದ ಬಾಲಕಾರ್ಮಿಕರ ಶವವಾಗಿ ಪತ್ತೆ

ತುಮಕೂರು, ಅ.20-ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಬಾಲಕಾರ್ಮಿಕ ಶವವಾಗಿ ಪತ್ತೆಯಾಗಿದ್ದು, ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.ಮೂಲತಃ ಮಧುಗಿರಿ ತಾಳೂಖಿನ ಬಡವನಹಳ್ಳಿ ಹೋಬಳಿಯ ಹೊಸಹಳ್ಳಿ ಗ್ರಾಮದ ನರಸಿಂಹಮೂರ್ತಿ ಎಂಬುವರ ಮಗ ಜಗದೀಶ್

Read more