ಎರಡು ಕಡೆ ಮತ ಪಟ್ಟಿಯಲ್ಲಿ ಎಂಎಲ್‌ಸಿ ನಾರಾಯಣಸ್ವಾಮಿ ಹೆಸರು : ಕಾಂಗ್ರೆಸ್’ನಿಂದ ಇಸಿಗೆ ದೂರು

ಬೆಂಗಳೂರು, ಸೆ.1- ವಿಧಾನಪರಿಷತ್‍ನ ಬಿಜೆಪಿ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ ಅವರ ಹೆಸರು ಎರಡು ಮತಗಟ್ಟೆಗಳಲ್ಲಿ ನೋಂದಣಿಯಾಗಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ಮುಖಂಡರು ಚುನಾವಣಾ ಆಯೋಗಕ್ಕೆ

Read more