ಪ್ಯಾಂಟ್ ಜೇಬಲ್ಲೇ ಸ್ಪೋಟಗೊಂಡ ಸ್ಯಾಮ್ಸಂಗ್ ಸ್ಮಾರ್ಟ್ ಫೋನ್ ..!

ಬಾಗಲಕೋಟೆ,ಡಿ.28-ಪ್ಯಾಂಟ್ ಜೇಬಿನಲ್ಲಿಟ್ಟಿದ್ದ ಮೊಬೈಲ್ ಸಿಡಿದು ಯುವಕನೊಬ್ಬ ಗಾಯಗೊಂಡಿರುವ ಘಟನೆ ಗದ್ದನಕೇರಿ ಗ್ರಾಮದಲ್ಲಿ ಸಂಭವಿಸಿದೆ.  ಸಿದ್ದಪ್ಪ ಅನಗವಾಡಿ ಎಂಬ ಯುವಕನ ಪ್ಯಾಂಟ್ ಜೇಬಿನಲ್ಲಿದ್ದ ಸ್ಯಾಮ್‍ಸಂಗ್ ಗೆಲಾಕ್ಷಿ ಗ್ರಾಂಡ್ ಕೋರ್

Read more

ಕೇವಲ ಮೊಬೈಲ್‍ಗಾಗಿ ಫ್ಲಿಫ್ ಕಾರ್ಟ್ ಡೆಲಿವರಿ ಬಾಯ್ ಜೀವ ತೆಗೆದ ಶೋಕಿಲಾಲ..!

ಬೆಂಗಳೂರು, ಡಿ.14- ಶೋಕಿಗಾಗಿ ದುಷ್ಟರು ಏನೆಲ್ಲಾ ಮಾಡುತ್ತಾರೆ… ಅಮಾಯಕರು ಹೇಗೆ ಜೀವ ಕಳೆದುಕೊಳ್ಳುತ್ತಾರೆ ಎಂಬುದು ನಗರದಲ್ಲಿ ನಡೆದ ಡೆಲಿವರಿ ಬಾಯ್‍ನ ಹತ್ಯೆಯ ಅಪರಾಧ ಕೃತ್ಯ ಬಯಲಿಗೆ ಬಂದಿದೆ.

Read more

ಇಬ್ಬರು ಮೊಬೈಲ್ ಕಳ್ಳರ ಅರೆಸ್ಟ್ : 40 ಲಕ್ಷ ರೂ. ಬೆಲೆಯ 402 ಮೊಬೈಲ್‍ಗಳು ವಶ

ಬೆಂಗಳೂರು, ನ.29- ಮೊಬೈಲ್‍ಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರು ಮೊಬೈಲ್ ಕಳ್ಳರನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿ 40 ಲಕ್ಷ ರೂ. ಬೆಲೆಯ ವಿವಿಧ ಕಂಪೆನಿಗಳ 402 ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಕೇರಳ

Read more

ಮೊಬೈಲ್ ಟವರ್ ಏರಿ ಕುಳಿತು ಪ್ರತಿಭಟಿಸುತ್ತಿದ್ದ ಚಂದ್ರು ಕೊನೆಗೊ ಕೆಳಗಿಳಿದ

ಬೆಳಗಾವಿ, ನ. 23 : ಕಬ್ಬಿಗೆ ಬೆಂಬಲ ಬೆಲೆ ನೀಡಬೇಕೆಂದು ಸುವರ್ಣ ಸೌಧ ಬಳಿಯಿರುವ ಟವರ್ ಮೇಲೇರಿ ರೈತನೊಬ್ಬ ಪ್ರತಿಭಟನೆ ನಡೆಸಿದ ಪ್ರಸಂಗ ಸುವರ್ಣ ವಿಧಾನ ಸೌಧ

Read more

ರಾಜೀನಾಮೆ ನೀಡುವ ಪ್ರಶ್ನೆಯೇ : ತನ್ವೀರ್ ಸೇಠ್

ಬೆಂಗಳೂರು, ನ.12- ಟಿಪ್ಪು ಜಯಂತಿ ಕಾರ್ಯಕ್ರಮದ ವೇಳೆ ನಾನು ಯಾವುದೇ ಅಶ್ಲೀಲ ಚಿತ್ರ ವೀಕ್ಷಣೆ ಮಾಡಿಲ್ಲ. ಈ ಸಂಬಂಧ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ

Read more

ಅಶ್ಲೀಲ ಚಿತ್ರ ವೀಕ್ಷಿಸಿದ ತನ್ವೀರ್ ಸೇಠ್ ವಿರುದ್ಧ ವಿಧಾನಸೌಧದಲ್ಲಿ ಪ್ರತಿಭಟನೆ

ಬೆಂಗಳೂರು, ನ.11- ನಿನ್ನೆ ರಾಯಚೂರಿನ ಟಿಪ್ಪು ಜಯಂತಿ ಕಾರ್ಯಕ್ರಮದ ಸಂದರ್ಭದಲ್ಲಿ ಅಶ್ಲೀಲ ಚಿತ್ರ ವೀಕ್ಷಣೆ ಮಾಡಿದ ಆರೋಪಕ್ಕೆ ಗುರಿಯಾಗಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್

Read more

ಬೇರೊಬ್ಬನ ಜೊತೆ ಫೋನ್’ನಲ್ಲಿ ಬ್ಯುಸಿ ಆದ ಹೆಂಡತಿ, ಮನನೊಂದು ಪತಿ ಆತ್ಮಹತ್ಯೆಗೆ ಯತ್ನ

ಶಿವಮೊಗ್ಗ,ನ.7- ಪತ್ನಿ ಬೇರೊಬ್ಬ ವ್ಯಕ್ತಿ ಜೊತೆ ನಿರಂತರ ಫೋನ್ ಸಂಭಾಷಣೆಯಲ್ಲಿ ಇರುತ್ತಿದ್ದರಿಂದ ಮನನೊಂದ ಪತಿ ವಿಷ ಸೇವಿಸಿ ಆತ್ನಹತ್ಯೆಗೆ ಯತ್ನಿಸಿರುವ ಘಟನೆ ತುಂಗಾನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗೋಪಾಲ್

Read more

ಮೊಬೈಲ್ ನಲ್ಲಿ ಮಾತನಾಡುತ್ತಾ ಬೈಕ್ ಓಡಿಸುತ್ತಿದ್ದ ಮಧುಮಗ ಸಾವು

ಕೊಡಗು, ಅ.23-ಬೈಕ್ ಚಾಲನೆ ವೇಳೆ ಮೊಬೈಲ್ ಬಳಸುತ್ತಿದ್ದ ಸಂದರ್ಭದಲ್ಲಿ ಅಪಘಾತವಾಗಿ ಮಧುಮಗ ಸಾವನ್ನಪ್ಪಿರುವ ಘಟನೆ ದಾರುಣ ಘಟನೆ ವಿರಾಜಪೇಟೆ ತಾಲೂಕಿನ 4ನೆ ಮೈಲಿನಲ್ಲಿ ನಡೆದಿದೆ. ಬೆಳ್ಳಮಾಡು ಗ್ರಾಮದ ನಿವಾಸಿ

Read more

ಸದ್ಯದಲ್ಲೇ 11ಅಂಕಿಗಳಾಗಿ ಬದಲಾಗುತ್ತೆ ಮೊಬೈಲ್ ನಂಬರ್

ನವದೆಹಲಿ, ಅ.12-ನಿಮ್ಮ ಮೊಬೈಲ್ನ್ ಫೋ ಇನ್ನು ಮುಂದೆ 11 ಡಿಜಿಟ್ ಸಂಖ್ಯೆ ಆಗಲಿದೆ. ಈವರೆಗೆ ನೀವು 10 ಸಂಖ್ಯೆಗಳ ಮೊಬೈಲ್‍ನನ್ನು ಬಳಸುತ್ತಿದ್ದು, ಇನ್ಮೇಲೆ ಅದನ್ನು 11 ಡಿಜಿಟ್

Read more

ಮೊಬೈಲ್ ಕಾಲ್ ಮಾಡಿ ಕರೆಸಿಕೊಂಡು ಕೊಲೆ ಮಾಡಿದರು …!

ಬೆಂಗಳೂರು, ಅ.8– ನಿವೇಶನ ವಿವಾದದ ಹಿನ್ನೆಲೆಯಲ್ಲಿ ದಾಯಾದಿಗಳ ನಡುವಿನ ಜಗಳಕ್ಕೆ ಯುವಕನೊಬ್ಬ ಬಲಿಯಾಗಿರುವ ಘಟನೆ ಡಿ.ಜೆ.ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ದೊಡ್ಡಣ್ಣನಗರ ನಿವಾಸಿ ಸ್ಟ್ಯಾಲಿ(28) ಕೊಲೆಯಾದ

Read more