ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (31-07-2017)

ನಿತ್ಯ ನೀತಿ : ಹಣವಿಲ್ಲದ ಮನುಷ್ಯನನ್ನು ಹೆಂಡತಿ, ಮಕ್ಕಳು ಮತ್ತು ಸೋದರರು ಕೈಬಿಡುತ್ತಾರೆ. ಹಣವನ್ನು ಪಡೆದಾಗ ಅವನನ್ನು ಮತ್ತೆ ಅವರು ಸೇರುತ್ತಾರೆ. ಲೋಕದಲ್ಲಿ ಮನುಷ್ಯನಿಗೆ ಹಣವೇ ನಿಜವಾಗಿ ಬಂಧು. -ಸುಭಾಷಿತಸುಧಾನಿಧಿ

Read more

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (24-07-2017)

ನಿತ್ಯ ನೀತಿ : ಪ್ರಾಣಿಗಳಿಗೆ ಜನ್ಮವೇ ದುಃಖ. ಜೀವನವು ದುಃಖಗಳಿಂದ ತುಂಬಿದೆ. ಅಲ್ಲದೆ ಮೃತ್ಯುವು ಕಾದಿದೆ. ಆದುದರಿಂದ ತತ್ತ್ವ ಬಲ್ಲವರು ಸಂಸಾರವನ್ನು ಬಿಟ್ಟು ಮುಕ್ತಿಗೋಸ್ಕರ ಯತ್ನ ಮಾಡುತ್ತಾರೆ.

Read more

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (17-07-2017)

ನಿತ್ಯ ನೀತಿ : ಸಜ್ಜನರನ್ನು ಕಷ್ಟಗಳಿಂದ ಪಾರು ಮಾಡಲು ಕಾರಣರಾದವರು ಸಜ್ಜನರೇ. ಕೆಸರಿನಲ್ಲಿ ಸಿಕ್ಕಿಹಾಕಿಕೊಂಡ ಆನೆಗಳನ್ನು ಮೇಲೆಳೆಯಬಲ್ಲವು ಆನೆಗಳೇ ತಾನೇ? – ಹಿತೋಪದೇಶ, ಮಿತ್ರಲಾಭ ಪಂಚಾಂಗ :

Read more

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (10-07-2017)

ನಿತ್ಯ ನೀತಿ : ಗುಣಗಳ ಭೇದವನ್ನು ಗುಣಜ್ಞನಾದ ಪಂಡಿತನು ಬಲ್ಲನೇ ಹೊರತು ಬೇರೆಯವನು ತಿಳಿಯಲಾರನು. ಜಾಜಿ ಹೂ, ಮಲ್ಲಿಗೆ ಹೂಗಳ ಸುಗಂಧ ಭೇದವನ್ನು ಮೂಗು ಗೊತ್ತು ಮಾಡುತ್ತದೆ,

Read more

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (03-07-2017)

ನಿತ್ಯ ನೀತಿ : ಕ್ಷಮಾಶೀಲರಲ್ಲಿ ಒಂದು ದೋಷ ಉಂಟು; ಇನ್ನೊಂದಿಲ್ಲ. ಏನೆಂದರೆ, ಕ್ಷಮಾಶೀಲನನ್ನು ಜನರು ಅಸಮರ್ಥನೆಂದು ತಿಳಿಯುತ್ತಾರೆ.  ಆದರೆ ಈ ದೋಷವು ಗಣನಾರ್ಹವಲ್ಲ. ಕ್ಷಮೆಯೇ ಉತ್ತಮ ಬಲ.

Read more

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (26-06-2017)

ನಿತ್ಯ ನೀತಿ : ಮಂಚದ ಕೆಳಗೆ ಬೆಂಕಿ ಇಡಬಾರದು. ಬೆಂಕಿ ಯನ್ನು ದಾಟಬಾರದು. ಮಲಗಿರುವಾಗ ಕಾಲಿನ ಕಡೆಗೆ ಬೆಂಕಿ ಇರಬಾರದು. ಯಾವ ರೀತಿಯ ಹಿಂಸೆಯನ್ನೂ ಮಾಡಬಾರದು.– ಮನುಸ್ಮೃತಿ

Read more

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (05-06-2017)

ನಿತ್ಯ ನೀತಿ : ರೆಕ್ಕೆಗಳಿಲ್ಲದ ಹಕ್ಕಿ, ಒಣಗಿದ ಮರ, ನೀರಿಲ್ಲದ ಸರೋವರ, ಹಲ್ಲು ಕಿತ್ತ ಹಾವು, ಬಡವ- ಎಲ್ಲರೂ ಒಂದೇ.  -ಮೃಚ್ಛಕಟಿಕ ಪಂಚಾಂಗ : ಸೋಮವಾರ, 05.06.2017

Read more

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (22-05-2017)

ನಿತ್ಯ ನೀತಿ : ಮೋಡದ ವಿಷಯದಲ್ಲಿ ಜ್ಯೋತಿಃಶಾಸ್ತ್ರ ಸುಳ್ಳಾಗುತ್ತದೆ. ಉಬ್ಬಸ ರೋಗದಲ್ಲಿ ವೈದ್ಯಶಾಸ್ತ್ರ ಸುಳ್ಳಾಗುತ್ತದೆ. ಹೊಟ್ಟೆಬಾಕನಲ್ಲಿ ಯೋಗ ಸುಳ್ಳು. ಹೆಂಡಕುಡುಕನಲ್ಲಿ ಜ್ಞಾನ ಸುಳ್ಳು-ವ್ಯರ್ಥ. – ಸಮಯೋಚಿತಪದ್ಯಮಾಲಿಕಾ ಪಂಚಾಂಗ

Read more

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (15-05-2017)

ನಿತ್ಯ ನೀತಿ : ತಮ್ಮ ಕಷ್ಟಗಳ ಪರಿಹಾರಕ್ಕಾಗಿ ತಿಳಿದವರು ಒಳ್ಳೆಯ ಸ್ನೇಹಿತರನ್ನು ಮಾಡಿಕೊಳ್ಳಬೇಕು. ಯಾರಿಗೆ ಸ್ನೇಹಿತರೇ ಇಲ್ಲವೋ ಅಂಥವರು ಯಾರೂ ಕಷ್ಟದಿಂದ ಪಾರಾಗಲಾರರು. – ಪಂಚತಂತ್ರ, ಮಿತ್ರಸಂಪ್ರಾಪ್ತಿ

Read more

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (01-05-2017)

ನಿತ್ಯ ನೀತಿ : ತಾನು ಕವಿಯಲ್ಲದಿದ್ದರೂ ಮನುಷ್ಯನು ವಿಶೇಷವಾಗಿ ಕಾವ್ಯಪರೀಕ್ಷಕನಾಗಿರಲು ಸಾಧ್ಯ. ರುಚಿಕರವಾದ ಅಡುಗೆಯನ್ನು ಮಾಡಲು ಬರದಿದ್ದರೂ, ಊಟ ಮಾಡತಕ್ಕವನು ಅಡುಗೆಯ ರುಚಿಯನ್ನು ಅರಿಯುವುದಿಲ್ಲವೆ? ಪಂಚಾಂಗ :

Read more