ಆ್ಯಂಬುಲೆನ್ಸ್‍ನಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ..

ಜಗಳೂರು, ಆ.4- ಹೆರಿಗೆ ನೋವಿನಿಂದ ನರಳಾಡುತ್ತಿದ್ದ ಗರ್ಭಿಣಿಗೆ ಆ್ಯಂಬುಲೆನ್ಸ್‍ನಲ್ಲಿ ಹೆರಿಗೆ ಮಾಡಿಸಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಮಾನವೀಯತೆ ಮೆರೆದಿದ್ದಾರೆ. ತಾಲ್ಲೂಕಿನ ಧರ್ಮಾಪುರ ಎಂಬ ಗ್ರಾಮದ ಆಂಜನಮ್ಮ ಎಂಬುವರಿಗೆ

Read more