ಎಂಟಿಬಿಗೆ ಕೈ ತಪ್ಪಿದ ಸಚಿವ ಸ್ಥಾನ, ತಾ.ಪಂ-ಜಿ.ಪಂ. ಸದಸ್ಯರ ರಾಜೀನಾಮೆಗೆ ನಿರ್ಧಾರ

ಹೊಸಕೋಟೆ, ಜೂ.6-ಬೆಂಗಳೂರು ಗ್ರಾಮಾಂತರ ಹೊಸಕೋಟೆ ಶಾಸಕ ಎಂ.ಬಿ.ಟಿ.ನಾಗರಾಜ್ ಅವರಿಗೆ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳಲ್ಲಿ ಆಕ್ರೋಶ ಮುಗಿಲುಮುಟ್ಟಿದೆ. ತಾಲೂಕು ಪಂಚಾಯ್ತಿ , ಜಿಲ್ಲಾ ಪಂಚಾಯ್ತಿ

Read more