ಪೊಲೀಸರ ವಾಹನಕ್ಕೂ ಬಿತ್ತು ದಂಡ..!

ಮೈಸೂರು, ಡಿ.11- ನೋ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಲಾಗಿದ್ದ ಪೊಲೀಸರ ವಾಹನಕ್ಕೂ ದಂಡ ವಿಧಿಸಲಾಗಿದೆ. ನಗರದ ದೇವರಾಜ ಸಂಚಾರಿ ಠಾಣೆ ಮುಂಭಾಗದಲ್ಲಿ ನೋ ಪಾರ್ಕಿಂಗ್ ಸ್ಥಳದಲ್ಲಿ ಪೊಲೀಸರ ಟೊಯಿಂಗ್ ವಾಹನವನ್ನು

Read more

ಮೂವರು ಮನೆಗಳ್ಳರ ಬಂಧನ

ಮೈಸೂರು,ನ.18-ಮನೆಗಳವು ಮಾಡುತ್ತಿದ್ದ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿ ಚಿನ್ನಾಭರಣ, ವಿದೇಶಿ ಕರೆನ್ಸಿ ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಶಾಂತಿನಗರದ ನಿವಾಸಿ ಶಾಬ್ಹಾಜ್ ಖುರೇಷಿ(23), ಉದಯಗಿರಿಯ ಕೆಎಚ್‍ಡಿ ಕಾಲೋನಿಯ

Read more

ಅನುಮಾನಸ್ಪದವಾಗಿ ಗೃಹಿಣಿ ಸಾವು

ಟಿ.ನರಸೀಪುರ, ನ.17- ನೇಣುಬಿಗಿದ ಸ್ಥಿತಿಯಲ್ಲಿ ಗೃಹಿಣಿಯೊಬ್ಬರು ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ಪಟ್ಟಣ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ವಿದ್ಯಾನಗರ ಬಡಾವಣೆ ನಿವಾಸಿ ಸೌಂದರ್ಯ (27) ಸಾವನ್ನಪ್ಪಿರುವ ಮಾಹಿಳೆ. ಮೈಕ್ರೊ ಫೈನಾನ್ಸ್‍ವೊಂದರಲ್ಲಿ

Read more

ಮೊಬೈಲ್‍ಗೆ ಕರೆ ಮಾಡಿ ಅಕೌಂಟ್‍ನಿಂದ ಹಣ ಡ್ರಾ ಮಾಡಿದ ಕಳ್ಳ..!

ಮೈಸೂರು, ನ.15-ಎಟಿಎಂ ಮಾಹಿತಿ ಪಡೆದು ವ್ಯಕ್ತಿಯೊಬ್ಬರ ಖಾತೆಯಿಂದ ಸಾವಿರಾರು ರೂಪಾಯಿ ಡ್ರಾ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ. ನಗರದ ಬನ್ನಿಮಂಟಪ ನಿವಾಸಿ ನಾಗರಾಜ್ ಅವರ ಅಕೌಂಟ್‍ನಿಂದ ಯಾರೋ ಹಣ

Read more

ಕಾಣೆಯಾಗಿದ್ದ ಜಂಬೂಸವಾರಿ ಕ್ಯಾಪ್ಟನ್ ಅರ್ಜುನ ಪತ್ತೆ

ಮೈಸೂರು, ನ.15- ನಾಡಹಬ್ಬ ದಸರಾದಲ್ಲಿ ಕೇಂದ್ರ ಬಿಂದುವಾಗಿ ಎಲ್ಲರನ್ನು ಆಕರ್ಷಿಸಿದ್ದ ಗಜಪಡೆಯ ಕ್ಯಾಪ್ಟನ್ ಅರ್ಜುನ ರಾತ್ರಿ ಏಕಾಏಕಿ ಕಣ್ಮರೆಯಾಗಿ ಇಂದು ಬೆಳಗ್ಗೆ ಪತ್ತೆಯಾಗಿದ್ದಾನೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ

Read more

ರೈಲು ನಿಲುಗಡೆಗೆ ಒತ್ತಾಯಿಸಿ ಮನವಿ

ಕಡೂರು, ನ.15- ತಾಲ್ಲೂಕಿನ ದೇವನೂರಿನ ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಸಂಚರಿಸಲು ರೈಲು ನಿಲುಗಡೆಗೆ ಒತ್ತಾಯಿಸಿ ಮನವಿ ಮಾಡಲು ತಾಪಂ ಸದಸ್ಯೆ ಹಾಗೂ ಗ್ರಾಮಸ್ಥರ ನಿಯೋಗವೊಂದು ಮೈಸೂರಿಗೆ ತೆರಳಿ

Read more

ಅಸ್ಥಿ ವಿಸರ್ಜನೆ ವಿಚಾರದಲ್ಲಿ ಮಾರಾಮಾರಿ ಯುವಕನಿಗೆ ಮಚ್ಚಿನಿಂದ ಹಲ್ಲೆ

ಶ್ರೀರಂಗಪಟ್ಟಣ, ನ.14-ಅಸ್ಥಿ ವಿಸರ್ಜನೆ ವೇಳೆ ಎರಡು ಗುಂಪುಗಳ ನಡುವೆ ನಡೆದ ಮಾರಾಮಾರಿಯಲ್ಲಿ ಯುವಕನೊಬ್ಬನ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿರುವ ಘಟನೆ ಶ್ರೀರಂಗಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಸನ್ನ

Read more

ಮೈಸೂರಿನ ಲ್ಯಾನ್ಸ್ ಡಾನ್ ಬಿಲ್ಡಿಂಗ್‍ಗೆ ಕಾಯಕಲ್ಪ

ಮೈಸೂರು, ನ.14- ಕಳೆದ ಹಲವು ವರ್ಷಗಳಿಂದ ಶಿಥಿಲ ಸ್ಥಿತಿಯಲ್ಲಿರುವ ನಗರದ ಹೃದಯ ಭಾಗದಲ್ಲಿರುವ ಲ್ಯಾನ್ಸ್‍ಡಾನ್ ಬಿಲ್ಡಿಂಗ್‍ಗೆ ಕಾಯಕಲ್ಪ ನೀಡಲು ಜಿಲ್ಲಾಡಳಿತ ಮುಂದಾಗಿದೆ. ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಅವರು

Read more

ವಿಷಪೂರಿತ ಆಹಾರ ಸೇವಿಸಿ ಅಸ್ವಸ್ಥರಾದ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಗಳು

ಮೈಸೂರು, ನ.13- ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಗಳು ವಿಷಪೂರಿತ ಆಹಾರ ಸೇವಿಸಿ ಅಸ್ವಸ್ಥರಾಗಿರುವ ಘಟನೆ ನಗರದಲ್ಲಿ ನಡೆದಿದೆ. ಕೇರಳದ ಕೊಟ್ಟಾಯಂ ಜಿಲ್ಲೆಯ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಮೈಸೂರು ಪ್ರವಾಸಕ್ಕೆ ಬಂದಿದ್ದರು.ರಾತ್ರಿ

Read more

ನಡು ರಸ್ತೆಯಲ್ಲೇ ಲಂಗಿನಿಂದ ಹಲ್ಲೆ ನಡೆಸಿದ ಯುವಕರು

ಮೈಸೂರು, ನ.13-ಯುವಕರ ಗುಂಪೊಂದು ನಡು ರಸ್ತೆಯಲ್ಲೇ ಲಾಂಗು ಹಿಡಿದು ಹಲ್ಲೆ ನಡೆಸಿದ್ದರಿಂದ ನಗರದ ಜನತೆ ಬೆಚ್ಚಿಬಿದ್ದಿದ್ದಾರೆ.ಈ ಘಟನೆ ಉದಯಗಿರಿ ಪೊಲೀಸ್‍ಠಾಣೆ ವ್ಯಾಪ್ತಿಯ ಸತ್ಯನಗರ ಆರ್.ಕೆ.ಪ್ಯಾಲೆಸ್ ಬಳಿ ನಿನ್ನೆ

Read more