ಮೈಸೂರಲ್ಲಿ ಹೊತ್ತಿ ಉರಿದ ಅಗರಬತ್ತಿ ಗೋದಾಮು

ಮೈಸೂರು, ಜೂ.10-ನಗರದ ರಂಗರಾವ್ ಅಂಡ್ ಸಂಸ್ ಗೆ ಸೇರಿದ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡು ಲಕ್ಷಾಂತರ ರೂ. ಮೌಲ್ಯದ ಅಗರಬತ್ತಿ ತಯಾರಾಕ ಕಚ್ಚಾ ವಸ್ತುಗಳು ಸುಟ್ಟು ಭಸ್ಮವಾಗಿರುವ ಘಟನೆ

Read more

ಮೈಸೂರಿನಿಂದ ತಿರುಪತಿಗೆ ತೆರಳುವವರಿಗೆ ಇಲ್ಲಿದೆ ಸಿಹಿಸುದ್ದಿ

ಮೈಸೂರು,ಮೇ 25- ತಿರುಪತಿಗೆ ಮೈಸೂರಿನಿಂದ ತೆರಳುವವರಿಗಾಗಿ ರೈಲ್ವೆ ಇಲಾಖೆ ಸಿಹಿ ಸುದ್ದಿ ನೀಡಿದೆ. ಮೈಸೂರಿನಿಂದ ತಿರುಪತಿ ಸಮೀಪ ರೇನುಗುಂಟವರೆಗಿನ ಮಾರ್ಗದಲ್ಲಿ ನೂತನ ರೈಲು ಆರಂಭಿಸಲಾಗಿದೆ. ನಾಳೆಯಿಂದ ಮೈಸೂರು-ರೇನುಗುಂಟಾ

Read more

ಸಿಂಹ v/s ರಮ್ಯಾ : ಮಂಡ್ಯದಿಂದ ಮೈಸೂರಿಗೆ ಮೋಹಕ ತಾರೆ..?

ಬೆಂಗಳೂರು, ಜ.2- ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಕಾಂಗ್ರೆಸ್‍ನಿಂದ ಚಿತ್ರನಟಿ ರಮ್ಯಾ ಅಭ್ಯರ್ಥಿಯಾಗಲಿದ್ದಾರೆ. ಎಐಸಿಸಿ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ಯಾಗಿರುವ ಮಾಜಿ

Read more

ಸಾಂಸ್ಕೃತಿಕ ನಗರಿ ಮೈಸೂರಲ್ಲಿ ಮತ್ತೊಂದು ಲವ್ ಜಿಹಾದ್ ಪ್ರಕರಣ

ಮೈಸೂರು, ಡಿ.31-ನಗರದಲ್ಲಿ ಮತ್ತೊಂದು ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದೆ. ಉತ್ತರ ಭಾರತದ ಯುವತಿ ಹಾಗೂ ದಕ್ಷಿಣ ಭಾರತದ ಯುವಕನಿಗೂ ಫೇಸ್‍ಬುಕ್‍ನಲ್ಲಿ ಪ್ರೀತಿ ಅರಳಿ ಲವ್ ಜಿಹಾದ್

Read more

ಸರ್ಕಾರಿ ನೌಕರರಿಗೆ ಐಡಿ ಕಾರ್ಡ್ ಕಡ್ಡಾಯ

ಮೈಸೂರು, ಡಿ.22-ಜನವರಿ 1 ರಿಂದ ಸರ್ಕಾರಿ ನೌಕರರಿಗೆ ಗುರುತಿನ ಕಾರ್ಡ್ ಕಡ್ಡಾಯ ಮಾಡಲಾಗಿದೆ.  ಮೈಸೂರು ನಗರ ಹಾಗೂ ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ರಾಜ್ಯಸರ್ಕಾರದ ಎಲ್ಲಾ ಇಲಾಖಾ ಕಚೇರಿಗಳಲ್ಲಿ ಎಲ್ಲಾ

Read more

ಮೈಸೂರನ್ನಾವರಿಸಿದ ಮಂಜು : ಪ್ರೇಮಿಗಳಿಗೆ ಚಲ್ಲಾಟ, ವಾಹನ ಸವಾರರಿಗೆ ಪ್ರಾಣಸಂಕರ

ಮೈಸೂರು, ಡಿ.8- ನಗರದಲ್ಲಿ ಬೆಳ್ಳಂಬೆಳಗ್ಗೆ ಮಂಜು ಮುಸುಕಿದ ವಾತಾವರಣ ನಿರ್ಮಾಣವಾಗಿ ಪರಿಸರ ಪ್ರೇಮಿಗಳಿಗೆ ಸಂಭ್ರಮ ತಂದರೆ ವಾಹನ ಸವಾರರಿಗೆ ತೀವ್ರ ತೊಂದರೆಯಾಯಿತು. ಬೆಳಗ್ಗೆ 8 ಗಂಟೆವರೆಗೆ ಮಂಜು

Read more

ಮೈಸೂರಿಗರೇ, ಕಸದ ಫೋಟೋ ತೆಗೆದು ಬಹುಮಾನ ಗೆಲ್ಲಿ..!

ಮೈಸೂರು,ಡಿ.6- ಮೈಸೂರು ನಗರ ಈ ಬಾರಿ ಸ್ವಚ್ಚತೆಯಲ್ಲಿ ಪ್ರಥಮ ಸ್ಥಾನ ಪಡೆಯಬೇಕೆಂಬ ಹಿನ್ನೆಲೆಯಲ್ಲಿ ಪಾಲಿಕೆ ಹಲವು ಕ್ರಮಗಳನ್ನು ಕೈಗೊಂಡಿದ್ದು , ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೇ ಕಸದ ರಾಶಿ

Read more

ಇದ್ದಕ್ಕಿದ್ದಂತೆ ಹೊತ್ತಿ ಉರಿದ ಮಕ್ಕಳನ್ನು ಶಾಲೆಗೆ ಕರೆದೊಯ್ಯುತ್ತಿದ್ದ ಓಮ್ನಿ ಕಾರ್

ಮೈಸೂರು,ನ.8- ಶಾಲೆ ಮಕ್ಕಳನ್ನು ಕರೆದೊಯ್ಯುತ್ತಿದ್ದ ಮಾರುತಿ ಓಮ್ನಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು , ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ನಿನ್ನೆ ಮಧ್ಯಾಹ್ನ ಖಾಸಗಿ ಶಾಲೆಯ ಮಕ್ಕಳನ್ನು ಓಮ್ನಿ

Read more

ಜೆಡಿಎಸ್ ಅಧಿಕಾರಕ್ಕೆ ಬರುವುದು ಶತಃಸಿದ್ಧ, ಮನ್ನಾ ಆಗಲಿದೆ ರೈತರ ಎಲ್ಲಾ ಸಾಲ

ಮೈಸೂರು, ನ.7- ನಮ್ಮ ಪಕ್ಷದ ವಿಕಾಸ ಯಾತ್ರೆ ಇಂದಿನಿಂದ ಪ್ರಾರಂಭವಾಗಿದ್ದು, ಈ ಯಾತ್ರೆಯ ಮೂಲಕ ನಾವು ಇತರ ಯಾವುದೇ ಪಕ್ಷಗಳಿಗೆ ಸಂದೇಶ ನೀಡಬೇಕಾಗಿಲ್ಲ. ನಮ್ಮ ಸಂದೇಶ ಏನೇ

Read more

ಎಟಿಎಂನಲ್ಲಿ ಹರಿದ ನೋಟುಗಳು..!

ಮೈಸೂರು,ನ.6-ಎಟಿಎಂನಲ್ಲಿ ಹಣ ತೆಗೆಯುವಾಗ ಗರಿ ಗರಿ ನೋಟು ಬರುತ್ತಿದೆ. ಆದರೆ ಕೆ.ಆರ್.ನಗರದ ಎಸ್‍ಬಿಐ ಬ್ಯಾಂಕ್‍ನ ಎಟಿಎಂನಿಂದ ಕಾನ್‍ಸ್ಟೇಬಲ್ ಒಬ್ಬರು ಹಣ ತೆಗೆದಾಗ ಎರಡು ಸಾವಿರ ಮುಖಬೆಲೆಯ ಹರಿದ

Read more