ವಿಶೇಷ ಪ್ಯಾಕೇಜ್’ಗಾಗಿ ಆಂಧ್ರ ಸಿಎಂ ನಾಯ್ಡು ನಿರಶನ

ಅಮರಾವತಿ, ಏ.20-ಆಂಧ್ರಪ್ರದೇಶಕ್ಕೆ ವಿಶೇಷ ಪ್ಯಾಕೇಜ್ ಸೇರಿದಂತೆ ರಾಜ್ಯಕ್ಕೆ ದಕ್ಕಬೇಕಾದ ಸೌಲಭ್ಯಗಳಿಗಾಗಿ ಆಗ್ರಹಿಸಿ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಇಂದು 12 ತಾಸುಗಳ ಧರ್ಮ ಹೋರಾಟ ದೀಕ್ಷಾ-12 ತಾಸುಗಳ ಉಪವಾಸ

Read more