ಬೆಂಗಳೂರಿನ ಖ್ಯಾತಿಗೆ ಕಾರಣರಾದ ಕೆಂಪೇಗೌಡರ ಕುಟುಂಬಕ್ಕೆ ನಾವು ಗೌರವ ಸಲ್ಲಿಸಬೇಕು : ಸಿಎಂ
ಬೆಂಗಳೂರು, ಜೂ.26-ದೇಶ-ವಿದೇಶಗಳಲ್ಲೇ ಬೆಂಗಳೂರು ಖ್ಯಾತಿ ಗಳಿಸಿರುವುದಕ್ಕೆ ಕೆಂಪೇಗೌಡರ ಕುಟುಂಬಕ್ಕೆ ನಾವು ಗೌರವ ಸಲ್ಲಿಸಬೇಕಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ತಿಳಿಸಿದರು. ನಗರದ ಅರಮನೆ ಮೈದಾನದಲ್ಲಿ ನಡೆದ ಕೆಂಪೇಗೌಡರ
Read more