ಈಶಾನ್ಯ ಪ್ರಾಂತ್ಯದಲ್ಲಿ ಜಲಪ್ರಳಯ : ನಾಗಾಲ್ಯಾಂಡ್‍ನಲ್ಲಿ 14 ಬಲಿ, 400 ಗ್ರಾಮಗಳು ಅತಂತ್ರ

ಕೊಹಿಮಾ, ಸೆ.3-ದಕ್ಷಿಣ ಭಾರತದ ಕೇರಳ ಮತ್ತು ಕರ್ನಾಟಕದ ಕೊಡಗಿನಲ್ಲಿ ಅಲ್ಲೋಲ-ಕಲ್ಲೋಲಕ್ಕೆ ಕಾರಣವಾದ ಭಾರೀ ಮಳೆ, ಪ್ರವಾಹ ಹಾಗೂ ಭೂಕುಸಿತದ ನಂತರ ಈ ಈಶಾನ್ಯ ಪ್ರಾಂತ್ಯದಲ್ಲಿ ವಿನಾಶಕಾರಿ ಜಲಪ್ರಳಯವಾಗುತ್ತಿದೆ.

Read more