ರಾಜ್ಯಾದ್ಯಂತ ಬರಲಿವೆ ಎಚ್.ಡಿ.ದೇವೇಗೌಡರ ಹೆಸರಿನ ‘ನಮ್ಮ ಅಪ್ಪಾಜಿ ಕ್ಯಾಂಟೀನ್’

ಬೆಂಗಳೂರು,ಮೇ 19-ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹೆಸರಿನಲ್ಲಿ ನಮ್ಮ ಅಪ್ಪಾಜಿ ಕ್ಯಾಂಟೀನ್ ಪ್ರಾರಂಭಿಸಲಾಗುವುದು ಎಂದು ವಿಧಾನಪರಿಷತ್ ಸದಸ್ಯ ಟಿ.ಶರವಣ ಘೋಷಿಸಿದ್ದಾರೆ.  ಮಾಜಿ

Read more