ಕುಮಾರಸ್ವಾಮಿ ಸರ್ಕಾರಕ್ಕೆ ತೊಂದರೆ ನೀಡಿದರೆ ಹುಷಾರ್ : ಪ್ರಧಾನಿಗೆ ನಂಜಾವಧೂತ ಸ್ವಾಮೀಜಿ ಎಚ್ಚರಿಕೆ

ಬೆಂಗಳೂರು, ಜೂ.26-ಕುಮಾರಸ್ವಾಮಿಯವರಿಗೆ ಏನಾದರೂ ಸಮಸ್ಯೆ ಮಾಡಿದರೆ ನಮ್ಮ ಸಮುದಾಯದ ಶಕ್ತಿ ಏನೆಂಬುದನ್ನು ರಾಷ್ಟ್ರಮಟ್ಟದಲ್ಲೇ ತೋರಿಸುತ್ತೇವೆ ಎಂದು ಶ್ರೀ ನಂಜಾವಧೂತ ಸ್ವಾಮೀಜಿ ಮೋದಿಯವರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದರು. ಕೆಂಪೇಗೌಡ

Read more