ಒಂಟಿ ಮಹಿಳೆಯ ನೆರವಿಗೆ ಬಂದು ಇಲಾಖೆಯ ಘನತೆ ಹೆಚ್ಚಿಸಿದ ಎಎಸ್‍ಐಗೆ ಬಹುಮಾನ ಘೋಷಣೆ

ಬೆಂಗಳೂರು, ಜ.28- ವಾಹನದ ಪೆಟ್ರೋಲ್ ಖಾಲಿಯಾಗಿ ಜೆಸಿ ನಗರದ ಟಿವಿ ಟವರ್‍ನ ನಿರ್ಜನ ಪರಿಸರದಲ್ಲಿ ಒಂಟಿಯಾಗಿ ನಿಂತಿದ್ದ ಮಹಿಳೆಯ ನೆರವಿಗೆ ಧಾವಿಸಿ ಮಾನವೀಯತೆ ಮೆರೆದು ಇಲಾಖೆಯ ಘನತೆ

Read more