ಫೆ.4ರಂದು ಭೂಮಿಯ ಸಮೀಪದಲ್ಲಿಯೇ ಹಾದುಹೋಗಲಿದೆ ಅಪಾಯಕಾರಿ ಕ್ಷುದ್ರಗ್ರಹ..!

ವಾಷಿಂಗ್ಟನ್, ಜ.31-ಅಪಾಯಕಾರಿ ಕ್ಷುದ್ರಗ್ರಹವೊಂದು ಫೆ.4 ಭಾನುವಾರದಂದು ಭೂಮಿಗೆ ತೀರಾ ಸನಿಹದಲ್ಲಿ ಹಾದು ಹೋಗಲಿದೆ. ಆದರೆ ಈ ಆಕಾಶಕಾಯವು ವಸುಂಧರೆಗೆ ಅಪ್ಪಳಿಸುವ ಸಾಧ್ಯತೆ ಇಲ್ಲ ಎಂದು ಅಮೆರಿಕ ಬಾಹ್ಯಾಕಾಶ

Read more