ಮನೆಯಲ್ಲೇ ನವ ವಿವಾಹಿತೆ ಅನುನಾಸ್ಪದ ಸಾವು, ಪತಿ-ಅತ್ತೆ-ಮಾವ ಎಸ್ಕೇಪ್..!

ಚನ್ನಪಟ್ಟಣ, ಜೂ.2- ನವ ವಿವಾಹಿತೆಯೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ಮನೆಯಲ್ಲೇ ಸಾವನ್ನಪ್ಪಿರುವ ಘಟನೆ ದೇವರಹಳ್ಳಿ ಗ್ರಾಮದಲ್ಲಿ ನಡೆದಿದ್ದು , ಪತಿ, ಅತ್ತೆ-ಮಾವ ಪರಾರಿಯಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

Read more