ವಿಶೇಷ ಪೂಜೆ ಸಲ್ಲಿಸಿ ವಿಧಾನಸೌಧದಲ್ಲಿ ಕಚೇರಿ ಪ್ರವೇಶಿಸಿದ ಯಡಿಯೂರಪ್ಪ

ಬೆಂಗಳೂರು,ಜು.2-ವಿಧಾನಸಭೆಯ ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಇಂದು ವಿಶೇಷ ಪೂಜೆ ಸಲ್ಲಿಸುವ ಮೂಲಕ ವಿಧಾನಸೌಧದಲ್ಲಿ ಅಧಿಕೃತವಾಗಿ ತಮ್ಮ ಕಚೇರಿಯನ್ನು ಪ್ರವೇಶಿಸಿದರು.  ವಿಧಾನಸೌಧದ ಕೊಠಡಿ ಸಂಖ್ಯೆ 161ರಲ್ಲಿ ಯಡಿಯೂರಪ್ಪ ಹಾಗೂ

Read more

ಶಕ್ತಿಸೌಧದಲ್ಲಿ ಸಚಿವರರಿಗೆ ಕೊಠಡಿ ಹಂಚಲು ಸಿದ್ಧತೆ, ವಾಸ್ತುಪ್ರಕಾರ ರೇವಣ್ಣಗೆ 316ರ ಕೊಠಡಿ ಫಿಕ್ಸ್

ಬೆಂಗಳೂರು, ಜೂ.5- ಮಂತ್ರಿಮಂಡಲ ರಚನೆಗೆ ಕ್ಷಣಗಣನೆ ಪ್ರಾರಂಭವಾಗುತ್ತಿದ್ದ ಹಾಗೇ ಇತ್ತ ಶಕ್ತಿಸೌಧದಲ್ಲಿ ಕೊಠಡಿಗಳ ಹಂಚಿಕೆಗೆ ಸಿದ್ಧತೆ ಶುರುವಾಗಿದೆ. ವಿಧಾನಸೌಧದ ಮೂರನೇ ಮಹಡಿ ಸಚಿವರ ಅತಿ ಬೇಡಿಕೆಯ ಮಹಡಿಯಾಗಿದೆ.

Read more

ಕರ್ತವ್ಯಕ್ಕೆ ಹಾಜರಾದ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ

ಬೆಂಗಳೂರು,ಏ.23- ದುಷ್ಕರ್ಮಿಯಿಂದ ಚಾಕು ಇರಿತಕ್ಕೊಳಗಾಗಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸಿ ಕೊನೆಗೂ ಜೀವ ಉಳಿಸಿಕೊಂಡಿದ್ದ ಲೋಕಾಯುಕ್ತ ವಿಶ್ವನಾಥ್ ಶೆಟ್ಟಿ ಅವರು ಇಂದು ಕಚೇರಿಗೆ ಆಗಮಿಸಿದರು. ಮಾ.7ರಂದು

Read more

ನಕಲಿ ಗುರುತಿನ ಚೀಟಿ ವಿರುದ್ಧ ಬಿಬಿಎಂಪಿ ಕಚೇರಿಗೆ ಜೆಡಿಎಸ್ ಕಾರ್ಯಕರ್ತರ ಮುತ್ತಿಗೆ

ಬೆಂಗಳೂರು, ಏ.10-ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಬಿಬಿಎಂಪಿ ಅಧಿಕಾರಿಗಳೇ ನಕಲಿ ಗುರುತಿನ ಚೀಟಿ ಮಾಡಿಕೊಡುತ್ತಿದ್ದಾರೆ ಎಂದು ಆರೋಪಿಸಿ ಜೆಡಿಎಸ್ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು. ನಕಲಿ ಗುರುತಿನ ಚೀಟಿ

Read more

2014-15ರಲ್ಲಿ ಸಿಎಂ ಕಚೇರಿಯಿಂದಲೇ 2062 ಕೋಟಿ ಗಣಿ ಅಕ್ರಮ : ಹೆಚ್ಡಿಕೆ ಗಂಭೀರ ಆರೋಪ

ಬೆಂಗಳೂರು, ಜ.13-ಅಕ್ರಮ ಗಣಿಗಾರಿಕೆ ಮುಖ್ಯಮಂತ್ರಿಗಳ ಕಚೇರಿಯಿಂದಲೇ ನಡೆದಿದ್ದು 2014-15 ಸಾಲಿನಲ್ಲಿ 2062 ಕೋಟಿ ರೂ. ಗಣಿ ಅಕ್ರಮ ನಡೆಸಲಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಗಂಭೀರ

Read more

ಬಿಬಿಎಂಪಿ ಕೇಂದ್ರ ಕಚೇರಿಗೆ ಬೀಗ ಹಾಕಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರತಿಭಟನೆ

ಬೆಂಗಳೂರು, ಅ.11- ನಗರದ ರಸ್ತೆಗಳು ಗುಂಡಿ ಬಿದ್ದು 8 ಅಮಾಯಕರು ಪ್ರಾಣ ಕಳೆದುಕೊಂಡಿದ್ದರೂ ಕಣ್ಮುಚಿ ಕುಳಿತಿರುವ ಕಾಂಗ್ರೆಸ್ ಆಡಳಿತ ಧೋರಣೆಯನ್ನು ಖಂಡಿಸಿ ಮಾಜಿ ಡಿಸಿಎಂ ಆರ್.ಅಶೋಕ್ ನೇತೃತ್ವದಲ್ಲಿ

Read more

ಬೆಂಗಳೂರಲ್ಲಿ ಪ್ರಧಾನಮಂತ್ರಿ ಮೋದಿ ಕಚೇರಿ

ಬೆಂಗಳೂರು, ಜು.23-ದಕ್ಷಿಣ ಭಾರತದವರೆಗೆ ಪ್ರಧಾನಮಂತ್ರಿ ಕಚೇರಿ ಗಗನಕುಸುಮವೇ ಸರಿ. ಪ್ರಧಾನಿಗಳ ಭೇಟಿಗೆ ಎಲ್ಲಾ ಕೆಲಸ ಬಿಟ್ಟು ದೆಹಲಿಯತ್ತ ಪ್ರಯಾಣ ಮಾಡಲೇಬೇಕಾದ ಪರಿಸ್ಥಿತಿ ಇತ್ತು. ಆದರೆ ಈ ಅಂತರವನ್ನು

Read more

ವೇತನ ಸಿಗದೇ ಮನನೊಂದ ಜವಾನ ಕಚೇರಿ ಬಾಗಿಲಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ..!

ಬಾಗಲಕೋಟೆ, ಜೂ.30- ಗ್ರಾಚ್ಯುಯಿಟಿ, ಅರಿಯರ್ಸ್ ವೇತನ ನೀಡದೆ ಇರುವುದರಿಂದ ಮನನೊಂದ ಅರಣ್ಯ ಇಲಾಖೆ ನಿವೃತ್ತ ಜವಾನ ಡೆತ್‍ನೋಟ್ ಬರೆದಿಟ್ಟು ಕಚೇರಿ ಬಾಗಿಲಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ

Read more

ರಾಷ್ಟ್ರದ್ರೋಹ ಆರೋಪ : ಬಾಂಗ್ಲಾದೇಶದ ಮಾಜಿ ಪ್ರಧಾನಿ ಮನೆ ಮೇಲೆ ಪೊಲೀಸ್ ದಾಳಿ

ಢಾಕಾ, ಮೇ 21-ಬಾಂಗ್ಲಾದೇಶದ ಮಾಜಿ ಪ್ರಧಾನಿ ಹಾಗೂ ವಿರೋಧಪಕ್ಷದ ನಾಯಕಿ ಖಾಲಿದಾ ಜಿಯಾ ಅವರ ಕಚೇರಿ ಮೇಲೆ ದಾಳಿ ಮಾಡಿದ ಪೊಲೀಸರು, ರಾಷ್ಟ್ರವಿರೋಧಿ ದಾಖಲೆಪತ್ರಗಳಿಗಾಗಿ ತೀವ್ರ ಶೋಧ

Read more

ಮೋಟಾರ್ ದುರಸ್ತಿಗೆ ಆಗ್ರಹಿಸಿ ಗ್ರಾಪಂ ಕಚೇರಿಗೆ ಮುತ್ತಿಗೆ

ಕೆಆರ್ ಪೇಟೆ, ಮೇ 5– ಕಳೆದ 20 ದಿನಗಳಿಂದ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದು, ತಕ್ಷಣ ಸಮಸ್ಯೆ ಬಗೆಹರಿಸಬೇಕೆಂದು ಒತ್ತಾಯಿಸಿ ತಾಲೂಕಿನ ಚೌಡೇನಹಳ್ಳಿ ಗ್ರಾಮಸ್ಥರು ಬಳ್ಳೇಕೆರೆ ಗ್ರಾಮ

Read more