ಓಡ್ರೋ… ಓಡ್ರೋ… ಬೇಗ ತುಂಬ್ ಕೊಳ್ರೋ…!

ದಾವಣಗೆರೆ, ಆ.8-ಓಡ್ರೋ… ಓಡ್ರೋ… ಸಿಕ್ಕಿದೋರಿಗೆ ಸೀರುಂಡೆ. ಆಯಿಲ್ ಲಾರಿ ಬಿದ್ಹೋಗಿದೆಯಂತೆ…. ಬಿಂದಿಗೆ, ಪಾತ್ರೆ, ಕ್ಯಾನ್‍ಗಳನ್ನು ಹಿಡಿದು ರುಚಿಗೋಲ್ಡ್ ಅಡುಗೆ ಎಣ್ಣೆ ತುಂಬಿಕೊಳ್ಳಲು ಎದ್ದೇನೋ, ಬಿದ್ದೆನೋ ಎಂಬಂತೆ ಓಡುತ್ತಿದ್ದ

Read more