ಕಾಡಂಚಿನ ಹೊಲ-ಗದ್ದೆಗಳನ್ನು ನಾಶ ಮಾಡುತ್ತಿದ್ದ ಆನೆಗಳ ಸೆರೆ

ಕನಕಪುರ, ಸೆ.1- ತಾಲ್ಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಕಾಡಾನೆಗಳು ರೈತರ ಹೊಲ- ಗದ್ದೆಗಳನ್ನು ತುಳಿದು ನಾಶ ಮಾಡುತ್ತಿರುವ ಹಿನ್ನೆಲೆಯಲ್ಲಿ ಆನೆಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಕಾರ್ಯಾಚರಣೆ ಕೈಗೊಂಡಿದೆ.

Read more