ಬ್ಯಾಂಕ್, ಎಟಿಎಂಗಳಲ್ಲಿ ಹಣ ಸಿಗದೆ ಜನ ಹೈರಾಣ, ಮಾರುಕಟ್ಟೆಗಳು ಬಣಬಣ

ಬೆಂಗಳೂರು, ಡಿ.18- ನೋಟು ನಿಷೇಧಗೊಂಡು ಬರೋಬ್ಬರಿ 40 ದಿನಗಳು ಕಳೆದಿವೆ. ಬ್ಯಾಂಕ್, ಎಟಿಎಂಗಳ ಮುಂದೆ ಹಣಕ್ಕಾಗಿ ಗ್ರಾಹಕರು ಕ್ಯೂ ನಿಲ್ಲುತ್ತಿರುವುದು ತಪ್ಪಿಲ್ಲ. ಶೇ.90ರಷ್ಟು ಎಟಿಎಂಗಳು ಬಂದ್ ಆಗಿವೆ.

Read more