ಪನಾಮಾ ಹಗರಣ : ನವಾಜ್ ಷರೀಫ್ ಪುತ್ರನ ಕೊರಳಿಗೂ ಕಂಟಕ

ಇಸ್ಲಾಮಾಬಾದ್, ಮೇ 30-ಪನಾಮಾ ಹಗರಣದಲ್ಲಿ ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಷರೀಫ್ ನೆತ್ತಿ ಮೇಲೆ ತೂಗುಗತ್ತಿ ನೇತಾಡುತ್ತಿರುವಾಗಲೇ, ಈ ವಿವಾದ ಆವರ ಪುತ್ರ ಹುಸೇನ್ ನವಾಜ್ ಕೊರಳಿಗೂ ಸುತ್ತಿಕೊಳ್ಳುತ್ತಿದೆ.

Read more