ಹಳಿ ತಪ್ಪಿದ ಬೆಂಗಳೂರಿನಿಂದ ಹೊಸಪೇಟೆಗೆ ಹೊರಟಿದ್ದ ಪ್ಯಾಸೆಂಜರ್ ರೈಲು, ತಪ್ಪಿದ ದುರಂತ

ಚಿತ್ರದುರ್ಗ, ಮೇ 17-ಬೆಂಗಳೂರಿನಿಂದ ಹೊಸಪೇಟೆಗೆ ಹೊರಟಿದ್ದ ಪ್ಯಾಸೆಂಜರ್ ರೈಲು ಚಿತ್ರದುರ್ಗ ನಗರದ ಬಳಿ ಹಳಿ ತಪ್ಪಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ದುರಂತ ತಪ್ಪಿದೆ.ರೈಲ್ವೆ ಹಳಿ ಬಿರುಕು

Read more