ಮಾದಕ ವಸ್ತು ಮಾರುತ್ತಿದ್ದ ನೈಜೀರಿಯಾ ಪ್ರಜೆಗಳಿಬ್ಬರ ಸೆರೆ

ಬೆಂಗಳೂರು, ಏ.29- ಮನೆಯೊಂದರಲ್ಲಿ ಮಾದಕ ವಸ್ತು ಮಾರುತ್ತಿದ್ದ ನೈಜೀರಿಯಾ ಪ್ರಜೆಗಳಿಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕೋಗಿಲು ಮುಖ್ಯರಸ್ತೆ, ಮಾರುತಿನಗರ ವಾಸಿಗಳಾದ ಚುಕ್ವುನೊನ್ಸೊ ಅಲಿಯಾಸ್ ಒಗೊನೊಗೊ ಅಲಿಯಾಸ್ ಕೆವಿನ್

Read more

ಹಳೇ ನೋಟು ನಿಷೇಧಿಸಿ 6 ತಿಂಗಳು ಕಳೆದರೂ ಜನರ ಪರದಾಟ ಮಾತ್ರ ತಪ್ಪಿಲ್ಲ : ಖರ್ಗೆ ಟೀಕೆ

ಕಲಬುರಗಿ,ಏ.24-ಹಳೇ ನೋಟುಗಳನ್ನು ನಿಷೇಧಿಸಿ ಆರು ತಿಂಗಳು ಕಳೆದರೂ ಜನರ ಪರದಾಟ ಮಾತ್ರ ತಪ್ಪಿಲ್ಲ. ಎಟಿಎಂಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಇದರ ಬಗ್ಗೆ ಕೇಂದ್ರ ಸರ್ಕಾರ ಕ್ಯಾರೆ ಎನ್ನುತ್ತಿಲ್ಲ

Read more

ಮೈನವಿರೇಳಿಸಿದ ಅಗ್ನಿ ಕುಂಡ ಮಹೋತ್ಸವ

ಹುಳಿಯಾರು, ಏ.18-ಹುಳಿಯಾರು ಹೋಬಳಿಟಿ.ಎಸ್.ಹಳ್ಳಿಯ ಶ್ರೀ ಬಸವೇಶ್ವರಸ್ವಾಮಿ ಮತ್ತು ಶ್ರೀಆದಿಶಕ್ತಿ ಚೌಡಮ್ಮನವರಜಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಅಗ್ನಿ ಕುಂಡ ಮಹೋತ್ಸವವು ಅತ್ಯಂತ ವೈಭವವಾಗಿಯೂ, ಮೈನವಿರೇಳಿಸುವಂತೆಯೂ ಜರುಗಿತು.ಧ್ವಜಾರೋಹಣ, ರುದ್ರಾಭಿಷೇಕ, ಮಹಾಮಂಗಳಾರತಿ,

Read more

ರಾಜ್ಯದ ಎಲ್ಲ ಜನತೆಗೂ ಭೇದ-ಭಾವವಿಲ್ಲದೆ ಆರೋಗ್ಯ ಭಾಗ್ಯ : ರಮೇಶ್‍ಕುಮಾರ್

ಕೋಲಾರ, ಏ.13- ರಾಜ್ಯದ ಎಲ್ಲ ಜನತೆಗೂ ಅನ್ವಯವಾಗುವಂತೆ ಯಾವುದೇ ಭೇದ-ಭಾವವಿಲ್ಲದೆ ಆರೋಗ್ಯಭಾಗ್ಯ ನೀಡಲು ಯೂನಿವರ್ಸಲ್ ಹೆಲ್ತ್ ಕವರೇಜ್ ಯೋಜನೆಯನ್ನು ಅತಿ ಶೀಘ್ರದಲ್ಲೇ ರಾಜ್ಯ ಸರ್ಕಾರ ಜಾರಿಗೆ ತರಲಿದೆ

Read more

ತಲಘಟ್ಟಪುರದಲ್ಲಿ ಟ್ಯಾಂಕರ್ ನೀರು ಬಾರದಿದ್ದರೆ ಬಟ್ಟೆ ಒಗೆಯಂಗಿಲ್ಲ, ಸ್ನಾನ ಮಾಡಂಗಿಲ್ಲ…!

ಬೆಂಗಳೂರು, ಏ.12- ನೀರಿನ ಟ್ಯಾಂಕರ್ ಬಂದರೆ ಮಾತ್ರ ನೀರು, ಇಲ್ಲದಿದ್ದರೆ ನೀರಿಗಾಗಿ ಹಾಹಾಕಾರ….ಇದು ಸಿಲಿಕಾನ್ ಸಿಟಿಯಲ್ಲಿರುವ ತಲಘಟ್ಟಪುರದ ಪರಿಸ್ಥಿತಿ. ಬೇಸಿಗೆ ಬಂತೆಂದರೆ ಇಲ್ಲಿನ ನಿವಾಸಿಗಳು ನೀರಿಗಾಗಿ ಪರದಾಡುವುದು

Read more

ನೀರಿಗಾಗಿ ಬೋರ್‍ವೆಲ್ ಲಾರಿ ತಡೆದು ಪ್ರತಿಭಟನೆ

ಚಿಕ್ಕಬಳ್ಳಾಪುರ, ಏ.7- ಕುಡಿಯುವ ನೀರಿಗಾಗಿ ಕೊರೆದ ಬೋರ್‍ವೆಲ್‍ನಿಂದ ನೀರು ಸಿಗದ ಕಾರಣ ವಾಪಸ್ಸಾಗುತ್ತಿದ್ದ ಬೋರ್‍ವೆಲ್ ಲಾರಿಯನ್ನು ತಡೆದು ಮತ್ತೊಂದು ಕಡೆ ಕೊರೆದು ನೀರು ಗ್ರಾಮಕ್ಕೆ ಕೊಡಬೇಕೆಂದು ಆಗ್ರಹಿಸಿ

Read more

ರಸ್ತೆ ಬದಿ ವ್ಯಾಪಾರಸ್ಥರು ಪಟ್ಟಣದ ಪುರಸಭಾ ಕಚೇರಿ ಮುಂದೆ ಪ್ರತಿಭಟನೆ

ಕೆ.ಆರ್.ಪೇಟೆ, ಮಾ.4- ಪಟ್ಟಣದ ರಸ್ತೆ ಬದಿ ವ್ಯಾಪಾರಿಗಳಿಗೆ ವ್ಯಾಪಾರ ಮಾಡಿ ಜೀವನ ನಿರ್ವಹಣೆ ಮಾಡಲು ಪರ್ಯಾಯ ವ್ಯವಸ್ಥೆ ಕಲ್ಪಿಸುವವರೆಗೂ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಿ ರಸ್ತೆ

Read more

ರೇಷ್ಮೆ ವ್ಯಾಪಾರಿಯ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡಿದ್ದ ಆರೋಪಿಗಳ ಬಂಧನ

ಮಳವಳ್ಳಿ, ಮಾ.3- ರೇಷ್ಮೆ ವ್ಯಾಪಾರಿಯ ಮೇಲೆ ಹಲ್ಲೆ ನಡೆಸಿ ಹಣ ದೋಚಿ ಪರಾರಿಯಾಗಿದ್ದ ನಾಲ್ವರು ಆರೋಪಿಗಳನ್ನು ಬೆಳಕವಾಡಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಾದ ಅಬ್ಬುಲ್ ಸಲಾಮ್ ಸಾದಾಬ್(28) ರಾಮನಗರ

Read more

ಭುವಿಯ ಮೇಲಿನ ಸ್ವರ್ಗ ಸೈಕ್ಸ ಪಾಯಿಂಟ್

ಸಾಮಾನ್ಯವಾಗಿ ಬೇಸಿಗೆ ಕಾಲ ಬಂತೆಂದರೆ ಮನೆ ಮಂದಿಯೆಲ್ಲ ಪ್ರವಾಸ ಹೋಗುವುದು ವಾಡಿಕೆ. ಆದರೆ, ಸುಡು ಸುಡು ಬಿಸಿಲಿನ ಝಳದಲ್ಲಿ ಮನೆಯಿಂದ ಹೊರಗೆ ಬರುವುದೇ ಅಸಾಧ್ಯ. ಅಂಥದ್ದರಲ್ಲಿ ಪ್ರವಾಸ

Read more

ದುಬಾರಿ ಬೆಲೆ ವಾಣಿಜ್ಯ ಮಳಿಗೆ : ಜನರ ಅಚ್ಚರಿ

ಕಡೂರು, ಫೆ.15- ಇತಿಹಾಸದಲ್ಲೇ ಪ್ರಥಮವೆನಿಸಿದ ಪುರಸಭೆ ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆಯಲ್ಲಿ ಇಡೀ ಪಟ್ಟಣವನ್ನು ಬೆಚ್ಚಿ ಬೀಳಿಸುವ ದುಬಾರಿ ಬೆಲೆಗೆ ಹರಾಜಾಗಿದ್ದು, ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿತು.ಪುರಸಭೆ ಅನುದಾನದಲ್ಲಿ

Read more