ಅಪ್ರಾಪ್ತೆಯರಿಗೆ ಕೃತಕ ಹಾರ್ಮೊನ್ ನೀಡಿ ವಯಸ್ಕರನ್ನಾಗಿಸುವವರ ವಿರುದ್ಧ ಫೋಕ್ಸೋ ಕಾಯ್ದೆ

ನವದೆಹಲಿ,ಡಿ.7-ಅಪ್ರಾಪ್ತ ಹೆಣ್ಣುಮಕ್ಕಳನ್ನು ಶೀಘ್ರವೇ ವಯಸ್ಕರನ್ನಾಗಿ ಮಾಡುವ ರಾಸಾಯನಿಕ ಅಥವಾ ಹಾರ್ಮೋನುಗಳನ್ನು ಇನ್‍ಜೆಕ್ಟ್ ಮಾಡುವುದನ್ನು ಸಹ ಫೋಕ್ಸೋ ಕಾಯ್ದೆಯಡಿ ತರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ಸಂರಕ್ಷಿಸುವ

Read more