ಬಾಗಲಕೋಟೆ : ಎಸ್‍ಪಿ ನಿವಾಸದೆದುರೇ ಕಾನ್‍ಸ್ಟೆಬಲ್ ಆತ್ಮಹತ್ಯೆ

ಬಾಗಲಕೋಟೆ,ಡಿ.1-ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ(ಎಸ್‍ಪಿ) ನಿವಾಸದ ಮುಂದೆಯೇ ಕಾನ್‍ಸ್ಟೆಬಲ್ ಒಬ್ಬರು ರಿವಾಲ್ವರ್‍ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ಕೊಪ್ಪಳ ಜಿಲ್ಲೆ ಯ ಮಿಟ್ಟಲಕೋಡ

Read more