ಪೊಲೀಸ್ ಜೀಪ್‍ ಮೇಲೆ ಬಿದ್ದ ಮರ, ಕೂದಲೆಳೆ ಅಂತರದಲ್ಲಿ ಸಿಬ್ಬಂದಿ ಪಾರು

ಮೈಸೂರು,ಮೇ 20-ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಮರವೊಂದು ಪೊಲೀಸ್ ಜೀಪ್‍ನ ಮೇಲೆ ಉರುಳಿಬಿದ್ದಿದ್ದು ಕೂದಲೆಳೆ ಅಂತರದಲ್ಲಿ ಎಸಿಪಿ ಮತ್ತು ಸಿಬ್ಬಂದಿ ಪಾರಾಗಿರುವ ಘಟನೆ ನಗರದಲ್ಲಿ ನಡೆದಿದೆ. ನಿನ್ನೆ

Read more