ಸಬ್‍ ಇನ್ಸ್ ಪೆಕ್ಟರ್ ಸುಮಾರಾಣಿಗೆ ಠಾಣೆಯಲ್ಲಿ ಸೀಮಂತ ಮಾಡಿದ ಸಿಬ್ಬಂದಿ

ಪಾಂಡವಪುರ, ಜೂ.23-ಗರ್ಭಿಣಿಯರಿಗೆ ಅವರ ಕುಟುಂಬವರ್ಗದವರು, ಬಂಧು-ಬಳಗದವರು ಸೀಮಂತ ಮಾಡುವುದು ಸಾಮಾನ್ಯ. ಆದರೆ ಓರ್ವ ಮಹಿಳಾ ಪೊಲೀಸ್ ಅಧಿಕಾರಿಗೆ ಕುಟುಂಬಸ್ಥರಂತೆ ಠಾಣೆಯಲ್ಲಿ ಅವರ ಸಿಬ್ಬಂದಿ ಸೀಮಂತ ಕಾರ್ಯಕ್ರಮ ಮಾಡಿದ್ದು,

Read more