ಚುನಾವಣೆ ಹಿನ್ನೆಲೆಯಲ್ಲಿ 71,574 ಶಸ್ತ್ರಾಸ್ತ್ರ ವಶಕ್ಕೆ, 6 ಮಂದಿಯ ಪರವಾನಗಿ ರದ್ದು

ಬೆಂಗಳೂರು, ಮೇ 10- ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿಸಂಹಿತೆ ಜಾರಿಯಾದಾಗಿನಿಂದ ಇಲ್ಲಿಯವರೆಗೂ 71,574 ಶಸ್ತ್ರಾಸ್ತ್ರ ದಾಸ್ತಾನು ಮಾಡಿಕೊಳ್ಳಲಾಗಿದ್ದು, 52 ಶಸ್ತ್ರಾಸ್ತ್ರಗಳನ್ನು ಮುಟ್ಟುಗೋಲು ಹಾಕಿಕೊಂಡು 6 ಮಂದಿಯ ಶಸ್ತ್ರಾಸ್ತ್ರ

Read more

ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಪೊಲೀಸರ ದಿಢೀರ್ ಭೇಟಿ, ಪರಿಶೀಲನೆ

ಕಲ್ಬುರ್ಗಿ, ಏ.26- ಇಲ್ಲಿನ ಕೇಂದ್ರ ಕಾರಾಗೃಹದ ಮೇಲೆ ಪೊಲೀಸರು ದಿಢೀರ್ ದಾಳಿ ನಡೆಸಿ ಪರಿಶೀಲನೆ ಕೈಗೊಂಡಿದ್ದಾರೆ.ಎಸ್ಪಿ ಎನ್.ಶಶಿಕುಮಾರ್ ಮತ್ತು ಎಎಸ್ಪಿ ಜಯಪ್ರಕಾಶ್ ಅವರ ನೇತೃತ್ವದಲ್ಲಿ ಸಿಬ್ಬಂದಿಗಳ ತಂಡ

Read more

ಬೆಳ್ಳಂಬೆಳಗ್ಗೆ ಘರ್ಜಿಸಿದ ಪೊಲೀಸರ ಪಿಸ್ತೂಲು, ರೌಡಿ ಶೀಟರ್ ಸೇರಿ ಇಬ್ಬರ ಸೆರೆ

ಕನಕಪುರ, ಏ.1- ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ರೌಡಿ ಶೀಟರ್ ಹಾಗೂ ಈತನ ಸಹಚರನೊಬ್ಬನನ್ನು ಗುಂಡು ಹಾರಿಸುವ ಮೂಲಕ ಬಲೆಗೆ ಬೀಳಿಸಿಕೊಳ್ಳುವಲ್ಲಿ ತಲಘಟ್ಟಪುರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

Read more

ಬ್ಯೂಟಿ ಪಾರ್ಲರ್’ಗೆ ನುಗ್ಗಿ ಹಣಕ್ಕಾಗಿ ಬೆದರಿಕೆ ಹಾಕಿದ್ದ ಇಬ್ಬರು ಕಾನ್ಸ್ಟೆಬಲ್ ಗಳು ಅಂದರ್

ಬೆಂಗಳೂರು, ಮಾ.28- ಬ್ಯೂಟಿ ಪಾರ್ಲರ್ ಒಂದಕ್ಕೆ ನುಗ್ಗಿ ಹಣಕ್ಕಾಗಿ ಬೆದರಿಕೆ ಹಾಕಿದ ಆರೋಪದ ಮೇಲೆ ಇಬ್ಬರು ಕಾನ್‍ಸ್ಟೇಬಲ್‍ಗಳನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹೆಣ್ಣೂರು ಠಾಣೆಯ ಕಾನ್‍ಸ್ಟೇಬಲ್‍ಗಳಾದ

Read more

ಯುವತಿ ಕಿಡ್ನಾಪ್ ಮಾಡಿದವರ ಮೇಲೆ ಪೊಲೀಸರ ಫೈರಿಂಗ್

ಬೆಂಗಳೂರು, ಮಾ.26- ಯುವತಿಯನ್ನು ಕಾರಿನಲ್ಲಿ ಅಪಹರಿಸಿ ಅನುಚಿತವಾಗಿ ವರ್ತಿಸಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳು ಪೊಲೀಸರ ಗುಂಡೇಟಿನಿಂದ ಗಾಯಗೊಂಡಿರುವ ಘಟನೆ ಇಂದು ಮುಂಜಾನೆ ಬೆಳ್ಳಂದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ

Read more

ಸ್ಯಾಂಡಲ್‍ವುಡ್ ನಟಿಯಿಂದ ಪತಿ ವಿರುದ್ಧ ದೂರು

ಬೆಂಗಳೂರು,ಮಾ.20- ಪತಿಯು ವಿನಾಕಾರಣ ತನಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಸ್ಯಾಂಡವುಡ್ ನಟಿ ಚೈತ್ರಾ ಎಂಬುವರು ಬಸವನಗುಡಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Read more

ರೌಡಿಗಳು, ಸರಗಳ್ಳರು, ಅತ್ಯಾಚಾರಿಗಳ ವಿರುದ್ಧ ಗೂಂಡಾ ಕಾಯ್ದೆ ದಾಖಲಿಸಲು ರೆಡ್ಡಿ ಸೂಚನೆ

ಬೆಂಗಳೂರು,ಮಾ.15- ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ರೌಡಿಗಳ ಉಪಟಳ, ಮಾದಕ ವಸ್ತು ಮಾರಾಟಗಾರರು, ಸರಗಳ್ಳರು, ಅತ್ಯಾಚಾರಿ ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲು ಪೊಲೀಸರಿಗೆ ನಿರ್ದೇಶನ

Read more

ವಿದ್ಯಾರ್ಥಿಗೆ ಸಲ್ಯೂಟ್ ಮಾಡಿದ ಪೊಲೀಸ್ ಕಮಿಷನರ್, ವೈರಲ್ ಆಯ್ತು ವಿಡಿಯೋ..!

ಬೆಂಗಳೂರು. ಮಾ.10 : ನಗರ ಪೊಲೀಸ್ ಆಯಕ್ತ ಟಿ.ಸುನೀಲ್ ಕುಮಾರ್ ಅವರಿಗೆ ಶಾಲಾ ವಿದ್ಯಾರ್ಥಿಯೊಬ್ಬ ಸಲ್ಯೂಟ್ ಹೊಡೆದಿದ್ದು, ಪ್ರತಿಯಾಗಿ ಕಮಿಷನರ್ ಕೂಡ ಸಲ್ಯೂಟ್ ಹೊಡೆದಿರುವ ವಿಡಿಯೋ ಸಾಮಾಜಿಕ

Read more

ವನಿತಾ ಸಹಾಯವಾಣಿಯ ಕಾರ್ಯ ವೈಖರಿಗೆ ಭಾರತಿ ವಿಷ್ಣುವರ್ಧನ್ ಶ್ಲಾಘನೆ

ಬೆಂಗಳೂರು, ಮಾ.8- ಮಹಿಳೆಯರ ಸಮಸ್ಯೆಗಳಿಗೆ ಸ್ಪಂದಿಸುವ ಪ್ರವೃತ್ತಿ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದ್ದು, ಇದೊಂದು ಉತ್ತಮ ಬೆಳವಣಿಗೆ ಎಂದು ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಹರ್ಷ ವ್ಯಕ್ತಪಡಿಸಿದರು. ಪರಿಹಾರ

Read more

ನಂಜನಗೂಡಿನಲ್ಲೂ ಅಕ್ರಮ ಶಸ್ತ್ರಾಸ್ತ ಪತ್ತೆ : ಧನರಾಜ್ ಬೂಲಾ ಸೇರಿ ಮೂವರು ಅರೆಸ್ಟ್

ನಂಜನಗೂಡು, ಮಾ.3- ಅಕ್ರಮ ಶಸ್ತ್ರಾಸ್ತ ಹೊಂದಿದ ನಾಲ್ವರನ್ನು ಮಾರಕಾಸ್ತ್ರಗಳ ಸಹಿತ ಬಂಧಿಸುವಲ್ಲಿ ನಂಜನಗೂಡು ಪೊಲೀಸರು ಯಶಸ್ವಿಯಾಗಿದ್ದಾರೆ.  ಬಂದಿತರಿಂದ 1 ಪಿಸ್ತೂಲ್ 12 ಸಜೀವ ಗುಂಡುಗಳನ್ನು ವಶಪಡಿಸಿಕೊಂಡ ಪೊಲೀಸರು

Read more