ಅಕ್ರಮ ನೀರಿನ ಸಂಪರ್ಕಕ್ಕೆ ನಿರ್ಧಾಕ್ಷಿಣ್ಯ ಕ್ರಮ : ಹನುಮಂತೇಗೌಡ

ಗೌರಿಬಿದನೂರು, ಫೆ.3- ಒಂದೇ ಮನೆಗೆ ಒಂದು ನಲ್ಲಿ ಸಂಪರ್ಕ ಹೊಂದಿರಬೇಕು. ಅನಧಿಕೃತವಾಗಿ ಎರಡು-ಮೂರು ಸಂಪರ್ಕಗಳನ್ನು ಹೊಂದಿದ್ದಲ್ಲಿ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಎಚ್.ಸಿ.ಹನುಮಂತೇಗೌಡ ಎಚ್ಚರಿಸಿದ್ದಾರೆ.ಜಿಲ್ಲಾಧಿಕಾರಿಗಳ

Read more