ಬಿಸಿ ಮುಟ್ಟಿಸಿದ ಭಾರತ : 48 ಗಂಟೆಯೊಳಗೆ ಭಾರತ ಬಿಟ್ಟು ತೊಲಗುವಂತೆ ಪಾಕ್ ಹೈಕಮೀಷನರ್‍ಗೆ ಸೂಚನೆ

ನವದೆಹಲಿ,ಅ.27-ಭಾರತದ ರಕ್ಷಣಾ ಇಲಾಖೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ಹೊಂದಿದ್ದ ಆರೋಪದ ಮೇಲೆ ರಾಜಧಾನಿಯಲ್ಲಿರುವ ಪಾಕಿಸ್ತಾನ ಹೈಕಮೀಷನರ್ ಕಚೇರಿಯ ಉನ್ನತ ಅಧಿಕಾರಿ ಸೇರಿದಂತೆ ಮೂವರನ್ನು ದೆಹಲಿಯ ಅಪರಾಧ ತನಿಖಾ

Read more